ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
| Date:17 ಜೂನ್ 2019

ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2019 - 20 ನೇ ಸಾಲಿನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಏರ್ಪಡಿಸಿದೆ.ಆಸಕ್ತರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಹುದ್ದೆಗಳ ವಿವರ:
* ಕಿರಿಯ ಮಹಿಳಾ ಆರೋಗ್ಯ ಸಹಾಯಕಿ - 15
* ಶುಶ್ರೂಷಕಿ (ಲಕ್ಷ್ಯ ಕಾರ್ಯಕ್ರಮ) -10
* ಶುಶ್ರೂಷಕಿ(ಜಿಲ್ಲಾ ಆಸ್ಪತ್ರೆ ಎಂ.ಸಿ.ಎಚ್ ವಿಭಾಗ) - 16
* ಸ್ತ್ರೀರೋಗ ತಜ್ಞರು - 2
* ಚಿಕ್ಕ ಮಕ್ಕಳ ತಜ್ಞರು -4
* ಅರಿವಳಿಕೆ ತಜ್ಞರು - 3
* ಇ.ಏನ್.ಟಿ ತಜ್ಞರು -2
*ಮನೋರೋಗ ತಜ್ಞರು -1
* ನೇತ್ರ ಸಹಾಯಕರು - 3
* ಡೆಂಟಲ್ ಹೈಜಿನಿಸ್ಟ್ -1
* ಆಡಿಯೋಲಾಜಿಸ್ಟ್ -1
* ಫಿಜಿಯೋಥೆರಪಿಸ್ಟ್ -1
ಆಸಕ್ತ ಅಭ್ಯರ್ಥಿಗಳು ಎಲ್ಲ ದಾಖಲಾತಿಗಳೊಂದಿಗೆ ಜೂನ್ 26ರಂದು ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅವಶ್ಯ ದಾಖಲೆಗಳೊಂದಿಗೆ ಅಂದೇ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.

No. of posts: 59
Application Start Date: 17 ಜೂನ್ 2019
Application End Date: 26 ಜೂನ್ 2019
Work Location: Vijayapura
Selection Procedure: ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಗೆ ಅನುಗುಣವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜುಲೈ 5 ರಂದು ಪ್ರಕಟಿಸಲಾಗುತ್ತದೆ. ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳಿಗೆ ನೇಮಕ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಲಭ್ಯವಿಲ್ಲದ ಪಕ್ಷದಲ್ಲಿ ಹೊರಗಿನ ಜಿಲ್ಲೆಯ ಅಭ್ಯರ್ಥಿಗಳಿಗೆ ನೇಮಕಾತಿಗೆ ಅವಕಾಶ ಕಲ್ಪಿಸಲಾಗುತ್ತದೆ.
Qualification: ಅಂಗೀಕೃತ ವಿಶ್ವವಿದ್ಯಾಲಯದಿಂದ ಎಏನ್.ಎಂ ತರಬೇತಿ ಪ್ರಮಾಣ ಪತ್ರ, ಬಿಎಸ್ ಸಿ ನರ್ಸಿಂಗ್, ಎಂಬಿಬಿಎಸ್/ಎಂಡಿ, ಎಂಎಸ್ (ಓಬಿಜಿ), ಡಿಪ್ಲೋಮಾ ಇನ್ ಪಿಡಿಯಾಟ್ರಿಕ್ಸ್, ಡಿಎನ್ ಬಿ ಪಿಡಿಯಾಟ್ರಿಕ್ಸ್, ಡಿಪ್ಲೋಮಾ ಇನ್ ಅನಸ್ತೇಶಿಯಾ, ಡಿಎನ್ ಬಿ ಅನಸ್ತೇಶಿಯಾ, ಡಿಪ್ಲೋಮಾ ಇನ್ ಸೈಕ್ಯಾಟ್ರಿಸ್ಟ್, ಡಿಏನ್ ಬಿ ಸೈಕ್ಯಾಟ್ರಿಸ್ಟ್ ಡಿಪ್ಲೋಮಾ ಆಪ್ಟೋಮೆಟ್ರಿ, ಡಿ ಫಾರ್ಮಾ, ಡಿಪ್ಲೋಮಾ ಇನ್ ಫಾರ್ಮಸಿ, ಡೆಂಟಲ್ ಹೈಜಿನಿಸ್ಟ್, ಆಡಿಯೋಲಜಿ ಅಂಡ್ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ, ಫಿಜಿಯೋಥೆರಪಿ ಕೌನ್ಸಿಲ್ ನಿಂದ ಪದವಿ ಪಡೆದಿರಬೇಕು.
ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕೆಲವು ಹುದ್ದೆಗಳಿಗೆ ನಿರ್ದಿಷ್ಟಪಡಿಸಿದ ವೈದ್ಯಕೀಯ ಮಂಡಳಿಗಳಲ್ಲಿ ಹೆಸರು ನೊಂದಾಯಿಸಿಕೊಂಡಿರಬೇಕು. 1 ರಿಂದ 10 ನೇ ತರಗತಿವರೆಗೆ ಕನ್ನಡ ಭಾಷೆಯನ್ನು ವ್ಯಾಸಂಗ ಮಾಡಿರಬೇಕು. ರಹವಾಸಿ ಪ್ರಮಾಣ ಪತ್ರವನ್ನು ತಹಸೀಲ್ದಾರರಿಂದ ಪಡೆದಿರಬೇಕು.
ಅನುಭವ : ಡೆಂಟಲ್ ಹೈಜಿನಿಸ್ಟ್ ಹುದ್ದೆಗೆ 2 ವರ್ಷ ಅನುಭವ ನಿಗದಿಪಡಿಸಲಾಗಿದೆ. ಉಳಿದ ಹುದ್ದೆಗಳಿಗೆ ಅನುಭವ ಕಡ್ಡಾಯವಿಲ್ಲ.

Age Limit: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿಯ ವ್ಯಾಪ್ತಿಗೊಳಪಡುವ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಯಂತೆ ಸೂಕ್ತ ಪ್ರಮಾಣದಲ್ಲಿ ವಯೋ ಸಡಿಲಿಗೆ ಕಲ್ಪಿಸಲಾಗಿದೆ.
Pay Scale: ಹುದ್ದೆಗಳಿಗೆ ಅನುಗುಣವಾಗಿ ವೇತನ ನಿಗದಿಪಡಿಸಲಾಗಿತ್ತು 10,500 ರೂಗಳಿಂದ 1,30,000 ರೂ ವೇತನ ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಂಪರ್ಕಿಸಿ ಅಥವಾ
ಸಹಾಯವಾಣಿ :08352-250107 / 9449843103
ಹೆಚ್ಚಿನ ವಿವರಗಳಿಗೆ ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಂಪರ್ಕಿಸಿ ಅಥವಾ
ಸಹಾಯವಾಣಿ :08352-250107 / 9449843103

Comments