ಕೇಂದ್ರ ಲೋಕಸೇವಾ ಆಯೋಗ(UPSC)ದಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಭಾರತ ಸರ್ಕಾರದ ಲೋಕ ಸೇವಾ ಆಯೋಗ (UPSC) ಕರ್ನಾಟಕ ಸೇರಿದಂತೆ ದೇಶಾದ್ಯಾಂತ ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಒಟ್ಟು 40 ಸೈಂಟಿಫಿಕ್ ಆಫಿಸರ್, ವಿಜ್ಞಾನಿ-ಬಿ, ಪ್ರೊಫೆಸರ್, ತರಬೇತಿ ಅಧಿಕಾರಿ ಮತ್ತು ಹಿರಿಯ ಪಶುವೈದ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳು ಲಭ್ಯವಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್ (upsc.gov.in) ಮೂಲಕ2025 ಮೇ 15ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ಅಧಿಸೂಚನೆಯನ್ನು ಓದಿ ನಂತರ ಅರ್ಜಿ ಸಲ್ಲಿಸಲು ಸಲಹೆ ನೀಡಲಾಗಿದೆ.
ಹುದ್ದೆಗಳ ವಿವರ : 40
ವಿಜ್ಞಾನಿ-ಬಿ (ಎಲೆಕ್ಟ್ರಿಕಲ್) – 1 ಹುದ್ದೆ
ಸೈಂಟಿಫಿಕ್ ಆಫಿಸರ್ (ಎಲೆಕ್ಟ್ರಿಕಲ್) – 3 ಹುದ್ದೆ
ಸೈಂಟಿಫಿಕ್ ಆಫಿಸರ್ ( ಮೆಕಾನಿಕಲ್) – 1 ಹುದ್ದೆ
ಪ್ರೊಫೆಸರ್ (ಸುಗರ್ ಟೆಕ್ನಾಲಜಿ) – 1 ಹುದ್ದೆ
ಲೆಕ್ಚರರ್ (ಸುಗರ್ ಎಂಜಿನಿಯರಿಂಗ್) – 1 ಹುದ್ದೆ
ಟೆಕ್ನಿಕಲ್ ಆಫಿಸರ್ (ಅರಣ್ಯಶಾಸ್ತ್ರ) – 3 ಹುದ್ದೆ
ವಿಜ್ಞಾನಿ-ಬಿ (ಬ್ಯಾಲಿಸ್ಟಿಕ್ಸ್) – 1 ಹುದ್ದೆ
ವಿಜ್ಞಾನಿ-ಬಿ (ಜೈವಿಕಶಾಸ್ತ್ರ) – 2 ಹುದ್ದೆ
ವಿಜ್ಞಾನಿ-ಬಿ (ರಸಾಯನಶಾಸ್ತ್ರ) – 1 ಹುದ್ದೆ
ವಿಜ್ಞಾನಿ-ಬಿ (ದಾಖಲೆಗಳು) – 1 ಹುದ್ದೆ
ತರಬೇತಿ ಅಧಿಕಾರಿ (ವೆಲ್ಡರ್) – 9 ಹುದ್ದೆ
ಹಿರಿಯ ಪಶುವೈದ್ಯಾಧಿಕಾರಿ – 16 ಹುದ್ದೆ
ಅರ್ಹತೆ: ಅರ್ಹ ಅಭ್ಯರ್ಥಿಗಳು B.Sc, B.Tech/B.E, ಡಿಪ್ಲೋಮಾ, M.A, M.Com, M.Sc ಅಥವಾ ಪಿಜಿ ಡಿಪ್ಲೋಮಾ (ಸಂಬಂಧಿತ ಕ್ಷೇತ್ರಗಳಲ್ಲಿ) ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ :
Scientist-B (Electrical): 38 years
Scientific Officer (Mechanical): 30 years
Professor (Sugar Technology): 50 years
Lecturer (Sugar Engineering): 35 years
Technical Officer (Forestry): 30 years
Scientist ‘B’ (Ballistics): 35 years
Scientist ‘B’ (Biology): 35 years
Scientist ‘B’ (Chemistry): 35 years
Scientist ‘B’ (Documents): 40 years
Training Officer (Except women training) (Welder): 30 years
Senior Veterinary Officer: 35 years for UR/EWSs, 38 years
ಮೀಸಲಾತಿ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರವಾಗಿ ವಯೋಮಿತಿ ಸಡಿಲಿಕೆ ಇರಲಿದೆ.
ಅರ್ಜಿ ಶುಲ್ಕ :
ಸಾಮಾನ್ಯ ವರ್ಗ ಮತ್ತು ಇತರರಿಗೆ: ₹25
SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ.
ಪ್ರಮುಖ ದಿನಾಂಕಗಳು :
ಅರ್ಜಿಯ ಪ್ರಾರಂಭ ದಿನಾಂಕ: 26-04-2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15-05-2025
ಅರ್ಜಿ ಮುದ್ರಣದ ಕೊನೆಯ ದಿನಾಂಕ: 16-05-2025
To Download Official Notification
UPSC Vacancy 2025
UPSC Notification 2025
UPSC Eligibility Criteria 2025
How to apply for UPSC 2025
UPSC 2025 recruitment notification PDF





Comments