Loading..!

ಕೇಂದ್ರ ಲೋಕ ಸೇವಾ ಆಯೋಗ(UPSC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:2 ಮೇ 2024
not found

ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ ಒಟ್ಟು 17 ಉಪ ಆಯುಕ್ತರು (NRM/RFS), ತರಬೇತಿ ಅಧಿಕಾರಿ (ಮಹಿಳಾ ತರಬೇತಿ), ಸಹಾಯಕ ಪ್ರಾಧ್ಯಾಪಕರು (ಇಂಗ್ಲಿಷ್), ಹಿರಿಯ ಸಂಶೋಧನಾ ಅಧಿಕಾರಿ (ಭಾಷಾ ಮಾಧ್ಯಮ) ಮತ್ತು ಸಹಾಯಕ ನಿರ್ದೇಶಕ (ರಿಮೋಟ್ ಸೆನ್ಸಿಂಗ್) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲಿಸಲು ಕೊನೆಯ ದಿನಾಂಕ 16/ ಮೇ  /2024 ದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.   


ಹುದ್ದೆಗಳ ವಿವರ : 17
ಸಹಾಯಕ ನಿರ್ದೇಶಕ (ರಿಮೋಟ್ ಸೆನ್ಸಿಂಗ್) : 1
ಉಪ ಆಯುಕ್ತರು (NRM/RFS) : 2
ಉಪ ನಿರ್ದೇಶಕರು (ವೈದ್ಯಕೀಯ)  : 1
ಸಹಾಯಕ ನಿಯಂತ್ರಕ : 2
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) : 1
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) : 3
ಸಹಾಯಕ ಪ್ರಾಧ್ಯಾಪಕರು (ರಸಾಯನಶಾಸ್ತ್ರ) : 1
ಸಹಾಯಕ ಪ್ರಾಧ್ಯಾಪಕರು (ಇಂಗ್ಲಿಷ್) : 1
ಸಹಾಯಕ ಪ್ರಾಧ್ಯಾಪಕ (ಗಣಿತ) : 1
ಸಹಾಯಕ ಪ್ರಾಧ್ಯಾಪಕ (ಭೌತಶಾಸ್ತ್ರ) : 1
ಸಹಾಯಕ ಪ್ರಾಧ್ಯಾಪಕರು (ಹಿಂದಿ) : 1
ಹಿರಿಯ ಸಂಶೋಧನಾ ಅಧಿಕಾರಿ (ಭಾಷಾ ಮಾಧ್ಯಮ) : 2

No. of posts:  17

Comments