Loading..!

ಕೇಂದ್ರ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆ ಗಳಿಗೆ ಮತ್ತೆ ಅರ್ಜಿ ಆಹ್ವಾನ| ಕೂಡಲೇ ಅರ್ಜಿ ಸಲ್ಲಿಸಿ.
Published by: Savita Halli | Date:8 ಜನವರಿ 2022
not found

ಕೇಂದ್ರ ಲೋಕಸೇವಾ ಆಯೋಗದಿಂದ (ಯೂನಿಯನ್ ಪಬ್ಲಿಕ್‌ ಸರ್ವೀಸ್‌ ಕಮಿಷನ್‌) (UPSC) ಈ ಕೆಳಗಿನ 187 ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ 13 ಜನವರಿ 2022 ರೊಳಗೆ ಅರ್ಜಿ ಸಲ್ಲಿಸಿ.
ಹುದ್ದೆ ಗಳ ವಿವರ: 187
* ಅಸಿಸ್ಟಂಟ್ ಕಮಿಷನರ್ - 02
* ಅಸಿಸ್ಟಂಟ್ ಇಂಜಿನಿಯರ್ ಕ್ವಾಲಿಟಿ ಅಸ್ಸುರೆನ್ಸ್‌ - 157
* ಜೂನಿಯರ್ ಟೈಮ್‌ ಸ್ಕೇಲ್‌ (ಜೆಟಿಎಸ್) - 17
* ಅಡ್ಮಿನಿಸ್ಟ್ರೇಟಿವ್ ಆಫೀಸರ್ - 09
* ಅಸಿಸ್ಟಂಟ್ ಪ್ರೊಫೆಸರ್ - 02

No. of posts:  187
Application Start Date:  7 ಜನವರಿ 2022
Application End Date:  13 ಜನವರಿ 2022
Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು  ಪದವಿ / ಸ್ನಾತಕೋತ್ತರ ಪದವಿ / BE / B.Tech ಅನ್ನು ಯಾವುದೇ ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

Fee:

* ಅರ್ಜಿ ಶುಲ್ಕವಾಗಿ ರೂ.25 ಪಾವತಿಸಬೇಕು. 
* SC, ST, PWD, ಮತ್ತು ಮಹಿಳಾ ಅಭ್ಯರ್ಥಿಗಳಿಗೆ  ಶುಲ್ಕ ಪಾವತಿಯಿಂದ ವಿನಾಯಿತಿಯನ್ನು ನೀಡಲಾಗಿದೆ.
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಕೆಳೆಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ. 

To download Official Notification

Comments