Loading..!

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ
Published by: Surekha Halli | Date:11 ಅಕ್ಟೋಬರ್ 2020
not found
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ)ನಲ್ಲಿ ಸಂಯೋಜಿತ ಜಿಯೋ-ಸೈಂಟಿಸ್ಟ್ ಪರೀಕ್ಷೆಯ 2020 ರ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
* ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-10-2020
- ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 27-10-2020
- ಆನ್‌ಲೈನ್ ಅರ್ಜಿಗಳನ್ನು ಹಿಂತೆಗೆದುಕೊಳ್ಳಬಹುದು: 04 ರಿಂದ 10-11-2020 ರವರೆಗೆ
- ಪ್ರಾಥಮಿಕ ಪರೀಕ್ಷೆಯ ದಿನಾಂಕ: 21-02-2021
- ಮುಖ್ಯ ಪರೀಕ್ಷೆಯ ದಿನಾಂಕ: 17 & 18-07-2021
* ಹುದ್ದೆಯ ವಿವರಗಳು:
- ರಸಾಯನಶಾಸ್ತ್ರಜ್ಞ, ಗುಂಪು- ಎ- 15 
- ವಿಜ್ಞಾನಿ ‘ಬಿ’ (ಜಲವಿಜ್ಞಾನ), ಗುಂಪು- ಎ- 16  
- ವಿಜ್ಞಾನಿ ‘ಬಿ’ (ರಾಸಾಯನಿಕ), ಗುಂಪು- ಎ- 03  
- ವಿಜ್ಞಾನಿ ‘ಬಿ’ (ಜಿಯೋಫಿಸಿಕ್ಸ್), ಗುಂಪು- ಎ- 06  
* ಪ್ರಾಥಮಿಕ ಪರೀಕ್ಷೆಯು ಈ ಕೆಳಗಿನ ಕೇಂದ್ರಗಳಲ್ಲಿ ನಡೆಯಲಿದೆ:
- ಅಹಮದಾಬಾದ್, ಬೆಂಗಳೂರು, ಭೋಪಾಲ್, ಚಂಡಿಗರಃ, ಚೆನ್ನೈ, ಕಟಕ್, ದೆಹಲಿ, ದಿಸ್ಪುರ್, ಹೈದರಾಬಾದ್, ಜೈಪುರ, ಜಮ್ಮು, ಕೋಲ್ಕತಾ, ಲಕ್ನೋ, ಮುಂಬೈ, ಪಾಟ್ನಾ, ಪ್ರಯಾಗ್ರಾಮ್ (ಶಲ್ಲಾಗ್ರಾಮ್)
No. of posts:  40
Application Start Date:  7 ಅಕ್ಟೋಬರ್ 2020
Application End Date:  27 ಅಕ್ಟೋಬರ್ 2020
Selection Procedure: - ಲಿಖಿತ ಪರೀಕ್ಷೆ ನಡೆಸಲಾಗುವುದು 
Qualification: - ಎಂ.ಎಸ್ಸಿ ಇನ್ ಕೆಮಿಸ್ಟ್ರಿ / ಜಿಯಾಲಜಿ / ಅಪ್ಲೈಡ್ / ಮೆರೈನ್ / ಹೈಡ್ರೋಜಾಲಜಿ / ಫಿಸಿಕ್ಸ್ / ಜಿಯೋಫಿಸಿಕ್ಸ್ ಪದವಿಯನ್ನು ಹೊಂದಿರಬೇಕು. 
Fee: - ಒಬಿಸಿ / ಜಿಇಎನ್ ಅಭ್ಯರ್ಥಿಗಳು: ರೂ. 200 / -
- ಎಸ್‌ಸಿ / ಎಸ್‌ಟಿ / ಮಹಿಳಾ ಮತ್ತು ಅಂಗವೈಕಲ್ಯ ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ ಇದೆ. 
Age Limit: - ಕನಿಷ್ಠ: 21 ವರ್ಷ ವಯಸ್ಸನ್ನು ಹೊಂದಿರಬೇಕು. 
- ಗರಿಷ್ಠ: 32 ವರ್ಷ ವಯಸ್ಸನ್ನು ಮೀರಿರಬಾರದು. 
- ವಿವಿಧ ಪೋಸ್ಟ್‌ಗಳನ್ನು ಅವಲಂಬಿಸಿ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download Official Notification

Comments