ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Published by: Surekha Halli | Date:18 ಸೆಪ್ಟೆಂಬರ್ 2020

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲಿರುವ ಸ್ನಾತಕೋತ್ತರ ಎಂ.ಎ, ಎಂ.ಪಿ.ಎ, ಎಂ.ವಿ.ಎ, ಎಂ.ಎಸ್.ಡಬ್ಲ್ಯೂ ಹಾಗೂ ಎಂ.ಬಿ.ಎ ತರಗತಿ ಬೋಧನೆ, ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಪ್ರಾದೇಶಿಕ ಅಧ್ಯಯನ ಕೇಂದ್ರಗಳು, ಗ್ರಾಮ ಕರ್ನಾಟಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಲು ತಾತ್ಕಾಲಿಕ ನಿಯೋಜನೆ ಆಧಾರದ ಮೇಲೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು.ಅರ್ಜಿಸಲ್ಲಿಸಲು 30-09-2020 ಕೊನೆಯ ದಿನಾಂಕವಾಗಿದೆ.
* ಹುದ್ದೆಗಳ ವಿವರ :
- ಸ್ನಾತಕೋತ್ತರ ಶಿಕ್ಷಣ (ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು) - 28
- ತಾತ್ಕಾಲಿಕ ಯೋಜನಾ ಸಹಾಯಕರು - 08
- ತಾತ್ಕಾಲಿಕ ಸಹಾಯಕ ಗ್ರಂಥಪಾಲಕರು - 01
* ಹುದ್ದೆಗಳ ವಿವರ :
- ಸ್ನಾತಕೋತ್ತರ ಶಿಕ್ಷಣ (ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು) - 28
- ತಾತ್ಕಾಲಿಕ ಯೋಜನಾ ಸಹಾಯಕರು - 08
- ತಾತ್ಕಾಲಿಕ ಸಹಾಯಕ ಗ್ರಂಥಪಾಲಕರು - 01
No. of posts: 37
Application Start Date: 15 ಸೆಪ್ಟೆಂಬರ್ 2020
Application End Date: 30 ಸೆಪ್ಟೆಂಬರ್ 2020
Qualification: ಜಾನಪದ ವಿಜ್ಞಾನ / ಜಾನಪದ / ಮಾನವ ಶಾಸ್ತ್ರ ಸ್ನಾತಕೋತ್ತರ / ಜನಪದ ಕಲೆ / ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ / ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ / ಕನ್ನಡ ಮತ್ತು ಜಾನಪದ / ಎಂಬಿಎ ಪ್ರವಾಸೋದ್ಯಮ / ಎಂ.ಎಫ್.ಎ, ಎಂ.ವಿ.ಎ ಸ್ನಾತಕೋತ್ತರ ಪದವಿ / ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ / ಸಮಾಜಶಾಸ್ತ್ರದಲ್ಲಿ / ಇಂಗ್ಲಿಷಿನಲ್ಲಿ / ಸಮಾಜಕಾರ್ಯದಲ್ಲಿ / ಪ್ರದರ್ಶನ ಕಲೆ ರಂಗಭೂಮಿ ಜಾನಪದ ಕಲೆಯಲ್ಲಿ ಸ್ನಾತಕೋತ್ತರ ಪದವಿ / ಜಾನಪದ ಕನ್ನಡ ಸ್ನಾತಕೋತ್ತರ ಪದವಿ / ಗ್ರಂಥಾಲಯ ವಿಜ್ಞಾನ, ಮಾಹಿತಿ ವಿಜ್ಞಾನ / ದಾಖಲಾತಿ ವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
Fee: - ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ - 1000 /- ರೂ
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ ಅಭ್ಯರ್ಥಿಗಳಿಗೆ - 500 /- ರೂ
ಶುಲ್ಕವನ್ನು ಶಿಗ್ಗಾವಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಪಾವತಿಯಾಗುವಂತೆ ಡಿ.ಡಿ.ಯನ್ನು ' ಹಣಕಾಸು ಅಧಿಕಾರಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ' ಇವರ ಹೆಸರಿಗೆ ಪಡೆದು ಅರ್ಜಿಯನ್ನು ಕುಲಸಚಿವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಇವರಿಗೆ ಸಲ್ಲಿಸಬಹುದು.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

Comments