ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:27 ಸೆಪ್ಟೆಂಬರ್ 2020

ಕೃಷಿ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಖಾಲಿಯಿರುವ ಈ ಕೆಳಗೆ ನಮೂದಿಸಿದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇಮಕಾತಿ ಪಡೆಯಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಎರಡು ಪ್ರತಿಗಳೊಂದಿಗೆ ದಿನಾಂಕ : 12-10-2020 ರಂದು ಬೆಳಿಗ್ಗೆ 10:30 ಘಂಟೆಗೆ ಡೀನ್,(ಕೃಷಿ) ರವರ ಕಚೇರಿ ಕೃಷಿ ಮಹಾವಿದ್ಯಾಲಯ ಧಾರವಾಡದಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹಾಜರಾಗಬೇಕು.
* ಹುದ್ದೆಯ ವಿವರ :
- ಪೋಸ್ಟ್ ಡಾಕ್ಟರಲ್ ಫೆಲೋ
- ಪೋಸ್ಟ್ ಮಾಸ್ಟರ್ ಫೆಲೋ
- ಯುಐಸಿ ಪ್ರಾಜೆಕ್ಟ್ ಅಸಿಸ್ಟೆಂಟ್
* ಹುದ್ದೆಯ ವಿವರ :
- ಪೋಸ್ಟ್ ಡಾಕ್ಟರಲ್ ಫೆಲೋ
- ಪೋಸ್ಟ್ ಮಾಸ್ಟರ್ ಫೆಲೋ
- ಯುಐಸಿ ಪ್ರಾಜೆಕ್ಟ್ ಅಸಿಸ್ಟೆಂಟ್
No. of posts: 4
Application Start Date: 26 ಸೆಪ್ಟೆಂಬರ್ 2020
Application End Date: 12 ಅಕ್ಟೋಬರ್ 2020
Qualification: - ಬಿ.ಎಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ) / ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಜೈವಿಕ ತಂತ್ರಜ್ಞಾನ) ಪ್ರಾವೀಣ್ಯತೆ / ಕೃಷಿಯಲ್ಲಿ ಡಾಕ್ಟರೇಟ್ ಪದವಿ & ಕೃಷಿ ಸಂಸ್ಕೃತಿಯಲ್ಲಿ ಸ್ನಾತಕೋತ್ತರ ಪದವಿ (ಜೆನೆಟಿಕ್ಸ್ ಮತ್ತು ಪ್ಲಾಂಟ್ ಸಂತಾನೋತ್ಪತ್ತಿ / ಜೈವಿಕ ತಂತ್ರಜ್ಞಾನ / ಆಣ್ವಿಕ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ / ಸಸ್ಯ ರೋಗಶಾಸ್ತ್ರ / ಕೀಟಶಾಸ್ತ್ರ / ಬೆಳೆ ಶರೀರಶಾಸ್ತ್ರ / ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ) /ಹಾರ್ಟಿಕಲ್ಚರ್ / ಅರಣ್ಯ / ಪಶುವೈದ್ಯಕೀಯ ವಿಜ್ಞಾನ / ಜೀವ ವಿಜ್ಞಾನದ ಯಾವುದೇ ಶಾಖೆ / ಎಂ. ಟೆಕ್ ಇನ್ ಬಯೋಟೆಕ್ನಾಲಜಿಲ್ ಆಣ್ವಿಕ ಜೀವಶಾಸ್ತ್ರ / ಆಣ್ವಿಕ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ಪದವಿಯನ್ನು ಹೊಂದಿರಬೇಕು.
Pay Scale: * ವೇತನ ಶ್ರೇಣಿ :
- ಪೋಸ್ಟ್ ಡಾಕ್ಟರಲ್ ಫೆಲೋ - ರೂ 50,000 /-
- ಪೋಸ್ಟ್ ಮಾಸ್ಟರ್ ಫೆಲೋ - ರೂ 30,000 /-
- ಯುಐಸಿ ಪ್ರಾಜೆಕ್ಟ್ ಅಸಿಸ್ಟೆಂಟ್ - ರೂ 15,000 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಪೋಸ್ಟ್ ಡಾಕ್ಟರಲ್ ಫೆಲೋ - ರೂ 50,000 /-
- ಪೋಸ್ಟ್ ಮಾಸ್ಟರ್ ಫೆಲೋ - ರೂ 30,000 /-
- ಯುಐಸಿ ಪ್ರಾಜೆಕ್ಟ್ ಅಸಿಸ್ಟೆಂಟ್ - ರೂ 15,000 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments