ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ(ಯುಐಡಿಎಐ) ಅಡಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:11 ಸೆಪ್ಟೆಂಬರ್ 2020

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ(ಯುಐಡಿಎಐ) ಅಡಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ನವದೆಹಲಿ, ಲಖನೌ, ಬೆಂಗಳೂರು ಮತ್ತು ಮುಂಬೈನ ಯುಐಡಿಎಐ ಘಟಕಗಳಲ್ಲಿ ಸಹಾಯಕ ಮಹಾನಿರ್ದೇಶಕ ಹುದ್ದೆಗಳ ನೇರ ನೇಮಕಾತಿ ನಡೆಯುವುದು. ಅರ್ಜಿ ಸಲ್ಲಿಸಲು 24-09-2020 ಕೊನೆ ದಿನಾಂಕವಾಗಿದೆ.
No. of posts: 6
Application Start Date: 11 ಸೆಪ್ಟೆಂಬರ್ 2020
Application End Date: 24 ಸೆಪ್ಟೆಂಬರ್ 2020
Qualification: - ಜಾಹೀರಾತಿನಲ್ಲಿ ನಿರ್ದಿಷ್ಟಪಡಿಸಿದಂತೆ ಪೋಷಕ ಕೇಡರ್ / ವಿಭಾಗದಲ್ಲಿ ನಿಯಮಿತವಾಗಿ ಸಾದೃಶ್ಯದ ಹುದ್ದೆಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಅಧಿಕಾರಿಗಳಾಗಿರಬೇಕು.
Age Limit: - ಗರಿಷ್ಠ - 56 ವರ್ಷ ವಯಸ್ಸನ್ನು ಹೊಂದಿರಬೇಕು.
Employment Type: FULL_TIME
Hiring Organization: KPSC Vaani https://www.kpscvaani.com





Comments