Loading..!

ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ಸಂಶೋಧನಾ ಸಹಾಯಕರು ಮತ್ತು ಸೀನಿಯರ್ ರಿಸೆರ್ಚ್ ಫೆಲೋ ಹುದ್ದೆಗಳಿಗೆ ನೇರ ಸಂದರ್ಶನ
Tags: Degree PG
Published by: Hanamant Katteppanavar | Date:19 ಫೆಬ್ರುವರಿ 2021
not found
ಕೃಷಿ ಮಹಾವಿದ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ಸಂಶೋಧನಾ ಸಹಾಯಕರು ಮತ್ತು ಸೀನಿಯರ್ ರಿಸೆರ್ಚ್ ಫೆಲೋ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂದಶನದಲ್ಲಿ ಪಾಲ್ಗೊಳ್ಳಬಹುದು. 

* ನೇರ ಸಂದರ್ಶನ ನಡೆಯುವ ದಿನಾಂಕ :
- ಸಂಶೋಧನಾ ಸಹಾಯಕರು ಹುದ್ದೆಗಳಿಗೆ - ಫೆಬ್ರುವರಿ 18 2021 ಮತ್ತು 
- ಸೀನಿಯರ್ ರಿಸೆರ್ಚ್ ಫೆಲೋ ಹುದ್ದೆಗಳಿಗೆ- ಫೆಬ್ರುವರಿ 24 2021 ರಂದು ಸಂದರ್ಶನ ನಡೆಯುವುದು.
Work Location:  ಧಾರವಾಡ
Selection Procedure: ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: ಹುದ್ದೆಗಳಿಗೆ ಅನುಸಾರವಾಗಿ MBA ,M.Sc ಮತ್ತು Ph.D ವಿದ್ಯಾರ್ಹತೆಯನ್ನು  ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.
Pay Scale:
- ಸಂಶೋಧನಾ ಸಹಾಯಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ- 30000 /- ರೂ ಗಳು ಮತ್ತು 

- ಸೀನಿಯರ್ ರಿಸೆರ್ಚ್ ಫೆಲೋ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ- 31000 /- ರೂ ಗಳವರೆಗೆ ವೇತನವನ್ನು ನೀಡಲಾಗುವುದು. 

* ಈ ನೇಮಕಾತಿಯ ಕುರಿತ ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ 

 
To Download the official notification

Comments