ದಿ ಯರಗಟ್ಟಿ ಅರ್ಬನ್ ಕೋ -ಆಪ್. ಕ್ರೆಡಿಟ್ ಬ್ಯಾಂಕ್ ಲಿ., ಯರಗಟ್ಟಿಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
Published by: Mallappa Myageri | Date:20 ಅಕ್ಟೋಬರ್ 2021

ದಿ ಯರಗಟ್ಟಿ ಅರ್ಬನ್ ಕೋ -ಆಪ್. ಕ್ರೆಡಿಟ್ ಬ್ಯಾಂಕ್ ಲಿ., ಯರಗಟ್ಟಿ ಈ ಬ್ಯಾಂಕಿನಲ್ಲಿ ಖಾಲಿ ಇರುವ ಮ್ಯಾನೇಜರ ಮತ್ತು ಕಿರಿಯ ಸಹಾಯಕರು ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಪ್ರಧಾನ ಕಛೇರಿ ಯರಗಟ್ಟಿಯಿಂದ ಪಡೆದುಕೊಂಡು ದಿನಾಂಕ 02-11-2021ರ ಒಳಗಾಗಿ ಅರ್ಜಿ ಸಲ್ಲಿಸಬಹುದು.
No. of posts: 6
Application Start Date: 19 ಅಕ್ಟೋಬರ್ 2021
Application End Date: 2 ನವೆಂಬರ್ 2021
Last Date for Payment: 2 ನವೆಂಬರ್ 2021
Work Location: ಯರಗಟ್ಟಿ (Belagavi)
Selection Procedure: ಹುದ್ದೆಗಳಿಗನುಗುಣವಾಗಿ ಲಿಖಿತ ಪರೀಕ್ಷೆ ಹಾಗು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು
Qualification: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.
Fee:
ಮ್ಯಾನೇಜರ ಹುದ್ದೆಗೆ : 1200/-
ಕಿರಿಯ ಸಹಾಯಕರು ಹುದ್ದೆಗಳಿಗೆ : 1000/-
Age Limit:
* ಸಾಮಾನ್ಯ ವರ್ಗ 18 ರಿಂದ 35 ವರ್ಷ
* ಹಿಂದುಳಿದ ವರ್ಗ 18 ರಿಂದ 38 ವರ್ಷ
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 18 ರಿಂದ 40 ವರ್ಷ
Pay Scale:
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 12500/- ರಿಂದ 43200/- ವೇತನವನ್ನು ನಿಗದಿಪಡಿಸಲಾಗಿದೆ.
* ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ತಿಳಿಯಬಹುದಾಗಿದೆ.





Comments