Loading..!

ದಿ ರಾಜಾಜಿನಗರ ಕೋ-ಆಫ್ ಬ್ಯಾಂಕ ಲಿಮಿಟೆಡ್ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG SSLC
Published by: Rukmini Krushna Ganiger | Date:9 ಜುಲೈ 2021
not found
- ಬೆಂಗಳೂರಿನ ಪ್ರತಿಷ್ಠಿತ ದಿ ರಾಜಾಜಿನಗರ ಕೋ-ಆಫ್, ಬ್ಯಾಂಕ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಂಚೆ ಮುಖಾಂತರ ದಿನಾಂಕ : 14/07/2021 ರೊಳಗೆ ಅರ್ಜಿ ಸಲ್ಲಿಸಬಹುದು. 

-ಅರ್ಜಿ ಕಳಿಸುವ ವಿಳಾಸ :

ಪ್ರಧಾನ ವ್ಯವಸ್ಥಾಪಕರು,

ಅಂಚೆ ಪೆಟ್ಟಿಗೆ ಸಂಖ್ಯೆ :1036 

ದಿ ರಾಜಾಜಿನಗರ ಕೋ-ಆಫ್, ಬ್ಯಾಂಕ ಲಿಮಿಟೆಡ್ 

ರಾಜಾಜಿನಗರ ಪೋಸ್ಟ್ ಆಫೀಸ್ 

ರಾಜಾಜಿನಗರ, ಬೆಂಗಳೂರ-560010.

- ಹುದ್ದೆಗಳ ವಿವರ :

* ಸಹಾಯಕ ವ್ಯವಸ್ಥಾಪಕರು / ಲೆಕ್ಕಿಗರು - 02

* ಸಹಾಯಕ ಲೆಕ್ಕಾಧಿಕಾರಿ/ಕ್ಷೇತ್ರಾಧಿಕಾರಿ / ಮೇಲ್ವಿಚಾರಕರು - 05

* ಕಿರಿಯ ಸಹಾಯಕ - 02

* ಭದ್ರತಾ ರಕ್ಷಕ / ವಾಹನ ಚಾಲಕರು - 04
No. of posts:  13
Application End Date:  14 ಜುಲೈ 2021
Work Location:  Bangalore
Selection Procedure:- ಅಭ್ಯರ್ಥಿಗಳನ್ನು ಅಧಿಕೃತ ಅಧಿಸೂಚನೆಯ ರೋಸ್ಟರ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
Qualification: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಅಂಗೀಕೃತ ವಿಶ್ವವಿದ್ಯಾಲಯ/ಬೋರ್ಡ್ ದಿಂದ SSLC ಉತ್ತೀರ್ಣ / ಅನುತ್ತೀರ್ಣ ಹಾಗೂ ವಾಣಿಜ್ಯ ವಿಭಾಗದಲ್ಲಿ ಕನಿಷ್ಠ ಶೇ 50% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪದವಿ ಮತ್ತು ಸ್ನಾತಕೋತ್ತರ ಪದವಿ  ವಿದ್ಯಾರ್ಹತೆಯನ್ನು ಮತ್ತು 4 ಚಕ್ರ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
Age Limit:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
- ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರಬೇಕು.

- ಗರಿಷ್ಟ 40 ವರ್ಷದೊಳಗಿನ ವಯೋಮಾನದವರಾಗಿರಬೇಕು.

* ಮೀಸಲಾತಿಗಳಿಗನುಗುಣವಾಗಿ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತೆ.
Pay Scale: - ಅಭ್ಯರ್ಥಿಗಳ ವೇತನ ಶ್ರೇಣಿ  :
* ಸಹಾಯಕ ವ್ಯವಸ್ಥಾಪಕರು / ಲೆಕ್ಕಿಗರು - Rs 33450-62600 ರೂಪಾಯಿ  + TA, DA
* ಸಹಾಯಕ ಲೆಕ್ಕಾಧಿಕಾರಿ/ಕ್ಷೇತ್ರಾಧಿಕಾರಿ / ಮೇಲ್ವಿಚಾರಕರು - Rs 33,450-62600 ರೂಪಾಯಿ + TA, DA
* ಕಿರಿಯ ಸಹಾಯಕ - Rs 27,650-52650 ರೂಪಾಯಿ + TA, DA
* ಭದ್ರತಾ ರಕ್ಷಕ / ವಾಹನ ಚಾಲಕರು - Rs 19,950-37,900 ರೂಪಾಯಿ + TA, DA
* ಈ ಕುರಿತ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
To Download the Official Notification

Comments

Meghana J ಜುಲೈ 10, 2021, 10:31 ಅಪರಾಹ್ನ
Gowda Manjunatha S ಜುಲೈ 11, 2021, 9:19 ಅಪರಾಹ್ನ