ಕುಷ್ಟಗಿ ಜಿಲ್ಲೆಯಲ್ಲಿರುವ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:30 ಡಿಸೆಂಬರ್ 2020

ಕುಷ್ಟಗಿ ಜಿಲ್ಲೆಯಲ್ಲಿರುವ ಧ್ರುವ ಸಾರ್ವಜನಿಕ ವಿದ್ಯಾಸಂಸ್ಥೆ ಮಾಗೋಡ್ ಇಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು 14-01-2021 ರೊಳಗಾಗಿ ಸಲ್ಲಿಸಬೇಕು.
No. of posts: 8
Application Start Date: 26 ಡಿಸೆಂಬರ್ 2020
Application End Date: 14 ಜನವರಿ 2021
Qualification:
- B.A B.Ed, B.Sc B.Ed ಪದವಿಯನ್ನು ಹೊಂದಿರಬೇಕು.
* ಸಂದರ್ಶನದ ಸ್ಥಳ: ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಕುಷ್ಟಗಿ ಕ್ರೈಸ್ತ್ ಕಿಂಗ್ ಶಾಲೆ ಹತ್ತಿರ ಗಜೇಂದ್ರಗಡ ರೋಡ್ ಕುಷ್ಟಗಿ
* ಹುದ್ದೆಯ ವಿವರ: ಸಹ ಶಿಕ್ಷಕರು
* ಅರ್ಜಿ ಸಲ್ಲಿಸುವ ವಿಳಾಸ: B.S. ಹಿರೇಮಠ ಅಧ್ಯಕ್ಷರು ಧ್ರುವ ಗ್ರಾಮಾಂತರ ಪ್ರೌಢಶಾಲೆ ಹಿರೇಬೇರಗಿ, ವಿಳಾಸದ ಜೊತೆ 1000 /- ರೂ ಡಿ.ಡಿ.ಯನ್ನು ಲಗತ್ತಿಸಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.





Comments