Loading..!

ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪುನರ್ವಸತಿ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
Published by: Savita Halli | Date:2 ಆಗಸ್ಟ್ 2022
not found

ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪುನರ್ವಸತಿ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಯಲ್ಲಿ ಖಾಲಿ ಇರುವ 60 ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 12/09/2022 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 
ಒಟ್ಟು ಹುದ್ದೆಗಳ ವಿವರ: 60
- ಸ್ಟಾಫ್ ನರ್ಸ್
- ಕಿರಿಯ ಸಹಾಯಕ
- ಎಲೆಕ್ಟ್ರಿಷಿಯನ್ ಮತ್ತು ಪ್ಲಾಂಟ್ ಆಪರೇಟರ್
- ಆಕ್ಯುಪೇಷನಲ್ ಥೆರಪಿಸ್ಟ್ 
- ವಿಶೇಷ ಶಿಕ್ಷಕ
- ನರ್ಸ್
- ತರಬೇತಿ ಪಡೆದ ಆರೈಕೆದಾರ
- ಅಯಾ / ಕ್ಲೀನರ್ 
- ನಿರ್ದೇಶಕ
- ಸಹಾಯಕ ಪ್ರಾಧ್ಯಾಪಕ
- ಕಾರ್ಯಾಗಾರದ ಮೇಲ್ವಿಚಾರಕ-ಅಂಗಡಿ ಕೀಪರ್
- ವಿಶೇಷ ಶಿಕ್ಷಕರು/ ಓರಿಯಂಟೇಶನ್ ಮೊಬಿಲಿಟಿ ಬೋಧಕರು



ಸೂಚನೆ: ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.
ಕಚೇರಿಯ ವಿಳಾಸ: ನಿರ್ದೇಶಕ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪುನರ್ವಸತಿ ತರಬೇತಿ ಮತ್ತು ಸಂಶೋಧನೆ, ಒಲತ್ಪುರ್, ಪೋಸ್ಟ್: ಬೈರೋಯ್, ಜಿಲ್ಲೆ.: ಕಟಕ್, ಒಡಿಶಾ, ಪಿನ್: 754010


No. of posts:  60
Application Start Date:  1 ಆಗಸ್ಟ್ 2022
Application End Date:  12 ಸೆಪ್ಟೆಂಬರ್ 2022
Selection Procedure:

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

Qualification:

ಅಭ್ಯರ್ಥಿಗಳು 8ನೇ, 10ನೇ, 12ನೇ, ITI, ಡಿಪ್ಲೋಮಾ, ಪದವಿ, B.Sc, ಪದವಿ ಅಥವಾ ತತ್ಸಮಾನವನ್ನು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

Fee:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳು 
* ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು: ರೂ. 500/-
*SC/ST ಅಭ್ಯರ್ಥಿಗಳು: ರೂ. 250/-
* PWD ಅಭ್ಯರ್ಥಿಗಳಿಗೆ ಅರ್ಜಿಶುಲ್ಕ ದಿಂದ ವಿನಾಯಿತಿ ನೀಡಲಾಗಿದೆ 

Age Limit:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ ವಯಸ್ಸು 30 ರಿಂದ 40 ವರ್ಷಗಳು ವಯೋಮಿತಿಯನ್ನು ಹೊಂದಿರಬೇಕು.

Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 19,900 - 80,000/- ರೂ ವರೆಗೆ ವೇತನವನ್ನು ನೀಡಲಾಗುತ್ತದೆ.
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಕೆಳೆಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.

To Download Official Notification

Comments

User ಆಗ. 8, 2022, 2:02 ಅಪರಾಹ್ನ