Loading..!

ಭಾರತದ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ಸ್ ಮತ್ತು ಬ್ರಾಂಚ್ ಆಫೀಸರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: PG
Published by: Hanamant Katteppanavar | Date:21 ಅಕ್ಟೋಬರ್ 2020
not found

ಭಾರತದ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಮತ್ತು ಬ್ರಾಂಚ್ ಆಫೀಸರ್ ನ 07 ತಾಂತ್ರಿಕ ಕೇಡರ್ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 12, 2020 ರಿಂದ ಆರಂಭವಾಗಿ, ನವೆಂಬರ್ 6, 2020 ಕ್ಕೆ ಕೊನೆಗೊಳ್ಳಲಿದೆ.
- ಅರ್ಜಿಯನ್ನು ಸಲ್ಲಿಸಬಯಸುವ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಪ್ರಕಟಿಸಿದ ಅಧಿಸೂಚನೆಯೊಂದಿಗೆ ನೀಡಲಾದ ನಿಗದಿತ ಸ್ವರೂಪದಲ್ಲಿ ಅರ್ಜಿ ಭರ್ತಿ ಮಾಡಿ, ನಿಗದಿತ ದಾಖಲಾತಿಗಳೊಂದಿಗೆ ಅಧಿಸೂಚನೆಯಲ್ಲಿ ತಿಳಿಸಿರುವ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಸಲ್ಲಿಸಬೇಕು.



ಅರ್ಜಿ ಸಲ್ಲಿಸಬೇಕಾದ ವಿಳಾಸ: 
"Branch Officer (Recruitment Cell), Supreme Court of India, Tilak Marg, New Delhi - 110001"


No. of posts:  7
Application Start Date:  12 ಅಕ್ಟೋಬರ್ 2020
Application End Date:  6 ನವೆಂಬರ್ 2020
Qualification:
- M.E/M.Tech/M.Sc in Computer Science/Information Technology/Computer Application and Degree in Law

- ಸಂಬಂಧಿತ ವಿಭಾಗದಲ್ಲಿ ಮೂರು ವರ್ಷಗಳ ಅನುಭವ ಹೊಂದಿದವರಿಗೆ ಆಧ್ಯತೆ
Age Limit:
- ಜುಲೈ 31, 2020 ಕ್ಕೆ ಅನ್ವಯಿಸುವಂತೆ ಹುದ್ದೆಗಳಿಗನಿಗುಣವಾಗಿ ಗರಿಷ್ಠ- 30 ರಿಂದ 45 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

- ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವಯಸ್ಸಿನ ಸಡಲಿಕೆ ಅನ್ವಯಿಸುತ್ತದೆ.
Pay Scale:
- ಶಾಖಾ ಅಧಿಕಾರಿ - 67,700/- ರೂ 

- ಜೂನಿಯರ್ ಕೋರ್ಟ್ ಸಹಾಯಕ - 35,400/- ರೂ 
To Download the official notification

Comments