ದಕ್ಷಿಣ ರೈಲ್ವೆ ನೇಮಕಾತಿ 2020 : ಇಲ್ಲಿ ಖಾಲಿ ಇರುವ 3585 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
| Date:30 ನವೆಂಬರ್ 2019

ದಕ್ಷಿಣ ರೈಲ್ವೆಯಲ್ಲಿ ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅಧಿಸೂಚನೆ ಪ್ರಕಟಿಸಲಾಗಿದೆ. ಖಾಲಿ ಹುದ್ದೆಗಳ ವಿವರ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಈ ಕೆಳಗೆ ನೀಡಿರುವ ಲಿಂಕ್ ನಸಹಾಯದಿಂದ ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
No. of posts: 3585
Application Start Date: 1 ಡಿಸೆಂಬರ್ 2019
Application End Date: 31 ಡಿಸೆಂಬರ್ 2019
Work Location: ದಕ್ಷಿಣ ರೈಲ್ವೆ
Qualification: -ಅಭ್ಯರ್ಥಿಗಳು 10+2 ವ್ಯವಸ್ಥೆಯಡಿ, 10 ನೇ ತರಗತಿ ಪರೀಕ್ಷೆಯನ್ನು ಮತ್ತು ITI ಕೋರ್ಸ್ ನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಾಸು ಮಾಡಿರಬೇಕು.
-ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದೊಂದಿಗೆ PUC ಯಲ್ಲಿ ಉತ್ತೀರ್ಣರಾದರು ಕೂಡ MLT ಗೆ ಅರ್ಹರು
-ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದೊಂದಿಗೆ PUC ಯಲ್ಲಿ ಉತ್ತೀರ್ಣರಾದರು ಕೂಡ MLT ಗೆ ಅರ್ಹರು
Fee: ಅಭ್ಯರ್ಥಿಗಳು ಆನ್‌ಲೈನ್ ಮೂಲಕ ರೂ .100 ಅರ್ಜಿ ಶುಲ್ಕ ಪಾವತಿಸಬೇಕು.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ
Age Limit: ಕನಿಷ್ಠ ವಯಸ್ಸಿನ ಮಿತಿ: 15 ವರ್ಷಗಳು
ಹೊಸಬರಿಗೆ / ex-ITI ಗೆ ಗರಿಷ್ಠ ವಯಸ್ಸಿನ ಮಿತಿ: 22 ವರ್ಷಗಳು
MLTಗೆ ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳು
- ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ ಗಮನಿಸಿ
ಹೊಸಬರಿಗೆ / ex-ITI ಗೆ ಗರಿಷ್ಠ ವಯಸ್ಸಿನ ಮಿತಿ: 22 ವರ್ಷಗಳು
MLTಗೆ ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳು
- ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ ಗಮನಿಸಿ

Comments