Loading..!

ದಕ್ಷಿಣ ರೈಲ್ವೆಯಲ್ಲಿ ಖಾಲಿ ಇರುವ 2,393 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಉದ್ಯೋಗ ಅಧಿಸೂಚನೆಯನ್ನು ಪ್ರಕಟ
| Date:17 ಸೆಪ್ಟೆಂಬರ್ 2019
not found
ದಕ್ಷಿಣ ರೈಲ್ವೆಯಲ್ಲಿ ಖಾಲಿ ಇರುವ 2,393 ಹುದ್ದೆಗಳಿಗೆ ಪೂರ್ಣ ಸಮಯದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಮಾಜಿ ಸೈನಿಕರ ಅಭ್ಯರ್ಥಿಗಳಿಂದ ಉದ್ಯೋಗ ಅಧಿಸೂಚನೆಯನ್ನು ಪ್ರಕಟಿಸಿದೆ.
ಗರಿಷ್ಠ 50 ವರ್ಷ ವಯಸ್ಸನ್ನು ಮೀರಿರದ ಮಾಜಿ ಸೈನಿಕರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಆನ್‌ಲೈನ್ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಬೇಕಾದ ವಿವರವಾದ ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಯನ್ನು ಕೆಳಗೆ ನೀಡಲಾಗಿದೆ.

ಹಂತ 1 ಪೋಸ್ಟ್‌ಗಳು :
ಟ್ರ್ಯಾಕ್ ಮ್ಯಾನ್
ಸಹಾಯಕ (ಟ್ರ್ಯಾಕ್ ಯಂತ್ರ)
ಸಹಾಯಕ (ಟೆಲಿ)
ಸಹಾಯಕ (ಸಿಗ್ನಲ್)
ಪಾಯಿಂಟ್‌ಮ್ಯಾನ್ ‘ಬಿ’ (SCP)
ಸಹಾಯಕ (ಸಿ & ಡಬ್ಲ್ಯೂ)
ಸಹಾಯಕ / ಡೀಸೆಲ್ ಮೆಕ್ಯಾನಿಕಲ್
ಸಹಾಯಕ / ಡೀಸೆಲ್ ಎಲೆಕ್ಟ್ರಿಕಲ್
ಸಹಾಯಕ / TRD
No. of posts:  2393
Application Start Date:  16 ಆಗಸ್ಟ್ 2019
Application End Date:  12 ಸೆಪ್ಟೆಂಬರ್ 2019
Work Location:  Across India
Selection Procedure: ಆಯ್ಕೆ ಪ್ರಕ್ರಿಯೆಯು ಮಾಜಿ ಸೈನಿಕ ಅಭ್ಯರ್ಥಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವಧಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುವದು
Qualification: ಮಿಲಿಟರಿಯಲ್ಲಿ 15 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿ ಹೊಂದಿದ ಮತ್ತು ಆರ್ಮಿ ಕ್ಲಾಸ್ -1 ಪ್ರಮಾಣಪತ್ರ ಅಥವಾ ತತ್ಸಮಾನ ಉತ್ತೀರ್ಣರಾದ ಮಾಜಿ ಸೈನಿಕನನ್ನು ಒಪ್ಪಂದದ ಆಧಾರದ ಮೇಲೆ ತೊಡಗಿಸಿಕೊಳ್ಳಲು ಅರ್ಹರೆಂದು ಪರಿಗಣಿಸಲಾಗುತ್ತದೆ.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಮಾಜಿ ಸೈನಿಕ ಅಭ್ಯರ್ಥಿಗಳು ಗರಿಷ್ಠ 50 ವರ್ಷ ವಯೋಮಿತಿಯನ್ನು ಮೀರಿರಬಾರದು
Pay Scale: ಪ್ರತಿ ತಿಂಗಳು Rs.22,968 ರಿಂದ 27,072/- ರ ವರೆಗೆ ವೇತನ ನಿಗದಿಪಡಿಸಲಾಗಿದೆ.
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments