South Indian Bank Recruitment 2021: ಪ್ರೊಬೇಷನರಿ ಅಧಿಕಾರಿ ಮತ್ತು ಇತರೆ ಹುದ್ದೆಗಳ ನೇಮಕಾತಿ
Published by: Basavaraj Halli | Date:6 ಫೆಬ್ರುವರಿ 2021

ಕೇರಳದ ತ್ರಿಸೂರನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿದ್ದು, ಭಾರತದಾದ್ಯಂತ ಹರಡಿರುವ 871 ಶಾಖೆಗಳನ್ನು ಹೊಂದಿದೆ.
ಪ್ರಸ್ತುತ ಸೌತ್ ಇಂಡಿಯನ್ ಬ್ಯಾಂಕ್ ಇಲ್ಲಿ ಖಾಲಿ ಇರುವ 51 ಪ್ರೊಬೆಷನರಿ ಅಧಿಕಾರಿ, ಅಧಿಕಾರಿ ಸೇರಿ ವಿವಿಧ ಹುದ್ದೆಗಳ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಿಗದಿಪಡಿಸಿದ ಕೊನೆಯ ದಿನಾಂಕ ಫೆಬ್ರವರಿ 8,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲ ಸಾಮಾನ್ಯ ಅಭ್ಯರ್ಥಿಗಳು 800/- ರೂ ಅರ್ಜಿ ಶುಲ್ಕವನ್ನು ಹಾಗೂ SC ST ವರ್ಗದ ಅಭ್ಯರ್ಥಿಗಳು 200/- ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಈ ನೇಮಕಾತಿಯ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.
No. of posts: 51
Application Start Date: 6 ಫೆಬ್ರುವರಿ 2021
Work Location: Across India





Comments