Loading..!

ಭಾರತೀಯ ರೈಲ್ವೆ ಇಲಾಖೆಯ ಆಗ್ನೇಯ ಮಧ್ಯ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 1000 ಕ್ಕೂ ಅಧಿಕ ಹುದ್ದೆಗಳ ನೇಮಕ | ಈ ಕುರಿತು ಮಾಹಿತಿ ನಿಮಗಾಗಿ
Tags: Degree
Published by: Yallamma G | Date:6 ಮಾರ್ಚ್ 2025
not found

ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಗ್ನೇಯ ಮಧ್ಯ ರೈಲ್ವೆ ವಿಭಾಗದಲ್ಲಿ ಪ್ರಸ್ತುತ ಖಾಲಿ1003 ಇರುವ ಫಿಟ್ಟರ್, ವೆಲ್ಡ್ರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರಿಷನ್, ಸ್ಟೆನೋಗ್ರಾಫರ್, ಪೇಂಟರ್, ಕಾರ್ ಪೇಂಟರ್ ಮತ್ತು ಎಲೆಕ್ಟ್ರಾನಿಕ್ ಮೆಕ್ಯಾನಿಕ್ಸ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 


ಹುದ್ದೆಗಳ ವಿವರ : 
Welder (Gas & Elect.) - 185
Turner - 14
Fitter - 188
Electrician - 199
Stenographer (Hindi) - 8
Stenographer (English) - 13
Health & Sanitary Insp. - 32
COPA - 10
Machinist - 12
Mechanic Diesel - 34
Mechanic Ref.& AC - 11
Blacksmith - 02
Hammerman -  01
Mason - 02
Pipe Line Fitter - 02
Carpenter - 06
Painter - 06
Electronics Mechanic - 09
WAGON REPAIR SHOP, RAIPUR
Fitter - 110
Welder - 110
Machinist - 15
Turner - 14
Electrician - 14
COPA - 04
Stenographer (English) - 01
Stenographer (Hindi) - 01 


ವಿದ್ಯಾರ್ಹತೆ : 
SSLC, ITI ವಿದ್ಯಾರ್ಹತೆಯನ್ನು ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಾಸಾಗಿರಬೇಕು.


ವಯೋಮಿತಿ : 
ಕನಿಷ್ಠ ವಯೋಮಿತಿ : 15 ವರ್ಷ  
ಗರಿಷ್ಠ ವಯೋಮಿತಿ : 24 ವರ್ಷ 
ವಯೋಮಿತಿ ಸಡಿಲಿಕೆ : 
OBC ಅಭ್ಯರ್ಥಿಗಳಿಗೆ : 3 ವರ್ಷ  
SC/ST ಅಭ್ಯರ್ಥಿಗಳಿಗೆ : 5 ವರ್ಷ  
PEBD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 10 ವರ್ಷ  


ಆಯ್ಕೆ : 
ವೈದ್ಯಕೀಯ ಪರೀಕ್ಷೆ, ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಗುತ್ತದೆ.


ಈ ಅಧಿಸೂಚನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : Office Address Sr. Divisional Personnel Office, DRM Office Complex, Near Waltiar Gate, Raipur (C.G.) Pin No- 492008

Application End Date:  2 ಎಪ್ರಿಲ್ 2025
To Download Official Notification
How to apply for South East Central Railway Recruitment 2025
SECR Apprentice recruitment 2025 eligibility and selection process
South East Central Railway job openings for 10th and 12th pass
SECR recruitment official notification PDF download
South East Central Railway latest job vacancies and salary details
South East Central Railway Recruitment 2025
SECR Vacancy 2025
SECR Job Notification 2025
SECR Apprentice Recruitment 2025
South East Central Railway Jobs 2025

Comments