Loading..!

ಭಾರತೀಯ ರೈಲ್ವೆ ಇಲಾಖೆಯ ಆಗ್ನೇಯ ಮಧ್ಯ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 1007 ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:4 ಎಪ್ರಿಲ್ 2025
not found

ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಗ್ನೇಯ ಮಧ್ಯ ರೈಲ್ವೆ ವಿಭಾಗದಲ್ಲಿ ಪ್ರಸ್ತುತ ಖಾಲಿ1007 ಇರುವ ಫಿಟ್ಟರ್, ವೆಲ್ಡ್ರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರಿಷನ್, ಸ್ಟೆನೋಗ್ರಾಫರ್, ಪೇಂಟರ್, ಕಾರ್ ಪೇಂಟರ್ ಮತ್ತು ಎಲೆಕ್ಟ್ರಾನಿಕ್ ಮೆಕ್ಯಾನಿಕ್ಸ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 


ಹುದ್ದೆಗಳ ವಿವರ : 1007
* For Nagpur Division (Establishment Code: E05202702695)
Fitter : 66
Carpenter : 39
Welder : 17
COPA : 170
Electrician : 253
Stenographer(English)/ Secretarial Assistant : 20
Plumber : 36
Painter : 52
Wireman : 42
Electronics Mechanic : 12
Diesel Mechanic : 110
Machinist : 05
Turner : 07
Dental Laboratory Technician : 01
Hospital waste management Technician : 01
Health Sanitary Inspector : 01
Stenographer (Hindi) : 12
Cable Jointer : 21
Digital Photographer : 03
Driver - cum - Mechanic (Light Motor Vehicle) : 03
Mechanic Machine Tool Maintenance : 12
Mason (Building Constructor) : 36
* For Workshop Motibagh :(Establishment Code: E05202702494)
Fitter : 44
Welder : 09
Turner : 04
Electrician : 18
COPA : 13


ವಯೋಮಿತಿ
ಕನಿಷ್ಠ ವಯೋಮಿತಿ : 15 ವರ್ಷ  
ಗರಿಷ್ಠ ವಯೋಮಿತಿ : 24 ವರ್ಷ 
ವಯೋಮಿತಿ ಸಡಿಲಿಕೆ : 
OBC ಅಭ್ಯರ್ಥಿಗಳಿಗೆ : 3 ವರ್ಷ  
SC/ST ಅಭ್ಯರ್ಥಿಗಳಿಗೆ : 5 ವರ್ಷ  
PEBD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 10 ವರ್ಷ  


ಆಯ್ಕೆ : 
ವೈದ್ಯಕೀಯ ಪರೀಕ್ಷೆ, ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಗುತ್ತದೆ.


ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ : 05-04-2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 04-05-2025

Application End Date:  4 ಮೇ 2025
To Download Official Notification
How to apply for South East Central Railway Recruitment 2025
SECR Apprentice recruitment 2025 eligibility and selection process
South East Central Railway job openings for 10th and 12th pass
SECR recruitment official notification PDF download
South East Central Railway latest job vacancies and salary details
South East Central Railway Recruitment 2025
SECR Vacancy 2025
SECR Job Notification 2025
SECR Apprentice Recruitment 2025
South East Central Railway Jobs 2025

Comments