ಭಾರತೀಯ ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ

ಭಾರತೀಯ ಆಗ್ನೇಯ ಮಧ್ಯ ರೈಲ್ವೆಯ ರಾಯಪುರ ವಿಭಾಗದಲ್ಲಿ ಖಾಲಿ ಇರುವ 413 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮೂಲಕ ಅಧಿಕೃತ ಮಾಹಿತಿಯನ್ನು ಓದಬಹುದು.
* ಹುದ್ದೆಗಳ ವಿವರ:
- Welder- 50
- Turner- 25
- Fitter - 50
- Electrician- 50
- Stenographer (English)- 02
- Stenographer (Hindi)- 02
- Health & Sanitary Inspector- 03
- COPA- 08
- Machinist- 10
- Mechanic Diesel- 15
- Mechanic Refrigerator & Air Conditioner- 10
- Mechanic Auto Electrical and Electronics - 30
Wagon Repair Shop, Raipur
- Fitter - 69
- Welder- 69
- Machinist- 04
- Electrician- 09
- Motor Mechanic- 03
- Turner- 02
- Stenographer (Hindi)- 01
- Stenographer (English)- 01
- ಕನಿಷ್ಠ : 15 ವರ್ಷ
- ಗರಿಷ್ಠ : 24 ವರ್ಷ
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.





Comments