Loading..!

ವಿಜಯಪುರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಸುಮಾರು 250 ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
| Date:21 ಆಗಸ್ಟ್ 2019
not found
ವಿಜಯಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿದ್ಧಿಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ಶೀಘ್ರದಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 50 ಶಾಖೆಗಳನ್ನು ಆರಂಭಿಸುವ ಯೋಜನೆ ಹೊಂದಿದ್ದು ಇಲ್ಲಿ ಕೆಲಸ ಮಾಡಲು ಸುಮಾರು 250 ಅಭ್ಯರ್ಥಿಗಳ ಅವಶ್ಯಕತೆಯಿರುತ್ತದೆ. ಹಾಗಾಗಿ ಬ್ಯಾಂಕಿನ ಆಡಳಿತ ಮಂಡಳಿ ಈ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು ಈ ಕುರಿತ ಸವಿವರವಾದ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರಗಳು :
* ಹಿರಿಯ ಅಧಿಕಾರಿಗಳು : 100
* ಕಿರಿಯ ಅಧಿಕಾರಿಗಳು : 90
* ಕಂಪ್ಯೂಟರ್ ಹಾರ್ಡ್ವೇರ್ ನಿರ್ವಹಣೆ : 10
* D.Pharma / B.Pharma : 10
* ಸಿಪಾಯಿ / ವಾಹನ ಚಾಲಕ : 40

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-09-2019

ಅಭ್ಯರ್ಥಿಗಳು ತಮ್ಮ ಸ್ವ ವಿವರವುಳ್ಳ ಬಯೋ ಡೇಟಾ (RESUME) ಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಬ್ಯಾಂಕಿನ ವಿಳಾಸಕ್ಕೆ ಕಳುಹಿಸಿ ಕೊಡಬೇಕು. ಎಲ್ಲ ವಿವಿರಗಳನ್ನು ಭರ್ತಿ ಮಡಿದ ಅರ್ಜಿಗಳನ್ನು ಕಳುಹಿಸಿ ಕೊಡಬೇಕಾದ ವಿಳಾಸ :
ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ltd.,
ವಿಜಯಪುರ ಆಡಳಿತ ಕಚೇರಿ,
ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣ
ಸಿದ್ದೇಶ್ವರ ಮುಖ್ಯ ರಸ್ತೆ, ವಿಜಯಪುರ
586101
No. of posts:  250
Application Start Date:  19 ಆಗಸ್ಟ್ 2019
Application End Date:  13 ಸೆಪ್ಟೆಂಬರ್ 2019
Work Location:  ಕರ್ನಾಟಕ
Selection Procedure: ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವದು
Qualification: * ಹಿರಿಯ ಅಧಿಕಾರಿಗಳು : BCom / MCom / MBA / MCA
* ಕಿರಿಯ ಅಧಿಕಾರಿಗಳು : BCom / BSc(Agri) / BBA(with computer knowledge) / BCA
* ಕಂಪ್ಯೂಟರ್ ಹಾರ್ಡ್ವೇರ್ ನಿರ್ವಹಣೆ : BCA / Diploma / ITI (in hardware cource)
* D.Pharma / B.Pharma : D.Pharma / B.Pharma pass
* ಸಿಪಾಯಿ / ವಾಹನ ಚಾಲಕ : SSLC with LMV Licence
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ರೂಪಾಯಿ 300/- ಗಳ ಡಿಮ್ಯಾಂಡ್ ಡ್ರಾಫ್ಟ್ ಅನ್ನು " SIDDHASIRI SOUHARDA SAHAKARI LTD., VIJAYAPUR " ಹೆಸರಿನಲ್ಲಿ ಸಂದಾಯ ಮಾಡಬೇಕು
Age Limit: * ಹಿರಿಯ ಅಧಿಕಾರಿ ಹುದ್ದೆಗಳಿಗೆ : ಕನಿಷ್ಟ 23 ರಿಂದ 35 ವರ್ಷ
* ಕಿರಿಯ ಅಧಿಕಾರಿ ಹುದ್ದೆಗಳಿಗೆ : ಕನಿಷ್ಟ 21 ರಿಂದ 35
* ಕಂಪ್ಯೂಟರ್ ಹಾರ್ಡ್‌ವೇರ್ ನಿರ್ವಹಣೆ ಮತ್ತು ಡಿ.ಫಾರ್ಮಾ / ಬಿ.ಫಾರ್ಮಾ ಹುದ್ದೆಗಳಿಗೆ : ಕನಿಷ್ಟ 21 ರಿಂದ ಗರಿಷ್ಟ 40 ವರ್ಷ
* ಸಿಪಾಯಿ / ವಾಹನ ಚಾಲಕರು ಹುದ್ದೆಗಳಿಗೆ: ಕನಿಷ್ಟ 19 ರಿಂದ ಗರಿಷ್ಟ 35 ವರ್ಷ
to download official notification
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments