ರೈಲ್ವೆ ಪ್ರೊಟೆಕ್ಷನ್ ಫೋರ್ಸ್(RPF) ನಲ್ಲಿ ವಿವಿಧ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನ
| Date:5 ಜನವರಿ 2019

No. of posts: 798
Application Start Date: 1 ಜನವರಿ 2019
Application End Date: 30 ಜನವರಿ 2019
Qualification: ಅಂಗೀಕೃತ ಶಿಕ್ಷಣ ಸಂಸ್ಥೆ/ಮಂಡಳಿಯಿಂದ SSLC / ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸಾಗಿರಬೇಕು . ಮತ್ತು
ಸಾಮಾನ್ಯ ಮತ್ತು OBC ಅಭ್ಯರ್ಥಿಗಳು ದೈಹಿಕ ಎತ್ತರ ಪುರುಷ 165 ಸೆಂ.ಮೀ, ಮಹಿಳೆ 157 ಸೆಂ.ಮೀ ಎತ್ತರವಿರಬೇಕು
ಸಾಮಾನ್ಯ ಮತ್ತು OBC ಅಭ್ಯರ್ಥಿಗಳು ದೈಹಿಕ ಎತ್ತರ ಪುರುಷ 165 ಸೆಂ.ಮೀ, ಮಹಿಳೆ 157 ಸೆಂ.ಮೀ ಎತ್ತರವಿರಬೇಕು
Fee: ಸಾಮಾನ್ಯ ಅಭ್ಯರ್ಥಿಗಳಿಗೆ ರೂಪಾಯಿ 500/- ಶುಲ್ಕವಿದ್ದು, ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT) ಹಾಜರಾದ ಬಳಿಕ ಬ್ಯಾಂಕುಗಳ ಶುಲ್ಕ್ ಹೊರತುಪಡಿಸಿ ರೂಪಾಯಿ 400/- ಹಿಂದುರಿಗಿಸಲಾಗುವದು.
ಮತ್ತು
SC/ST/ಮಹಿಳಾ/ಮಾಜಿ ಸೈನಿಕ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂಪಾಯಿ 250/- ಶುಲ್ಕವಿದ್ದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಜರಾದ ಬಳಿಕ ಬ್ಯಾಂಕುಗಳ ಶುಲ್ಕ್ ಹೊರತುಪಡಿಸಿ ಉಳಿದ ಹಣವನ್ನು ಹಿಂದುರಿಗಿಸಲಾಗುವುದು.
ಮತ್ತು
SC/ST/ಮಹಿಳಾ/ಮಾಜಿ ಸೈನಿಕ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂಪಾಯಿ 250/- ಶುಲ್ಕವಿದ್ದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಜರಾದ ಬಳಿಕ ಬ್ಯಾಂಕುಗಳ ಶುಲ್ಕ್ ಹೊರತುಪಡಿಸಿ ಉಳಿದ ಹಣವನ್ನು ಹಿಂದುರಿಗಿಸಲಾಗುವುದು.
Age Limit: 2019 ರ ಜನವರಿ 01 ಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಪೂರೈಸಿರಬೇಕು.
SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಲಿಕೆ ಇದೆ.
SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಲಿಕೆ ಇದೆ.
Pay Scale: ವಾಟರ್ ಕ್ಯಾರಿಯರ್, ಸಫಾಯ ವಾಲಾ, ವಾಷರ್ ಮ್ಯಾನ್, ಬಾರ್ಬರ್ ಹುದ್ದೆಗಳಿಗೆ 21.700/- ರಿಂದ 69,100/- ರೂ ಜತೆಗೆ ಇತರೆ ಭತ್ಯೆಗಳು.
ಟೇಲರ್ ,ಕಾಬ್ಲರ್ ಹುದ್ದೆಗಳಿಗೆ 19,100/- ರಿಂದ 63,200/- ರೂ ಜತೆಗೆ ಇತರೆ ಭತ್ಯೆಗಳು.
ಟೇಲರ್ ,ಕಾಬ್ಲರ್ ಹುದ್ದೆಗಳಿಗೆ 19,100/- ರಿಂದ 63,200/- ರೂ ಜತೆಗೆ ಇತರೆ ಭತ್ಯೆಗಳು.

Comments