ರೈಲ್ವೆ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ಸ್ ಸರ್ವಿಸ್ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ

ರೈಲ್ವೆ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ಸ್ ಸರ್ವಿಸ್ (Rail India Technical and Economic Services (RITES)) ಸಂಸ್ಥೆಯಲ್ಲಿ ಖಾಲಿ ಇರುವ40 ಟೀಮ್ ಲೀಡರ್, ಪ್ರಾಜೆಕ್ಟ್ ಇಂಜಿನಿಯರ್, ಜೂನಿಯರ್ ಇಂಜಿನಿಯರ್ ಮತ್ತು ಸೇಫ್ತ್ಯಾ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :
Team Leader (Safety) : 1
Team Leader (MEP) : 2
Project Engineer (MEP) : 12
Safety Engineer : 2
Junior Engineer (MEP) : 17
Individual Consultant: Resident Engineer (Civil) : 1
Individual Consultant: Planning Engineer : 1
Individual Consultant: Quality Control/ Material Engineer (Civil) : 1
Individual Consultant: Safety, Health & Environment (SHE) Expert : 2
Individual Consultant: Planning & Scheduling Expert (System) : 1
ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ MA, M.Sc, Diploma/ Graduation in Electrical/ Mechanical Engineering ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹಯೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ : ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷವಾಗಿರಬೇಕು.
ವಯೋಮಿತಿ ಸಡಿಲಿಕೆ :
OBC ಅಭ್ಯರ್ಥಿಗಳಿಗೆ : 3 ವರ್ಷ
SC/ ST ಅಭ್ಯರ್ಥಿಗಳಿಗೆ : 5 ವರ್ಷ
PWBD (General) ಅಭ್ಯರ್ಥಿಗಳಿಗೆ : 10 ವರ್ಷ
PWBD (OBC) ಅಭ್ಯರ್ಥಿಗಳಿಗೆ : 13 ವರ್ಷ
PWBD (SC/ST) ಅಭ್ಯರ್ಥಿಗಳಿಗೆ : 15 ವರ್ಷ
ವೇತನ :
* Team Leader (Safety), Team Leader (MEP) ಹುದ್ದೆಗಳಿಗೆ : Rs. 70,000 – 2,00,000/-
* Project Engineer (MEP) ಹುದ್ದೆಗಳಿಗೆ : Rs. 50,000 – 1,60,000/-
* Safety Engineer : Rs. 40,000 – 1,40,000/-
* Junior Engineer (MEP) : Rs. 18,940 – 46,417/-
* Individual Consultant: Resident Engineer (Civil) : Rs. 1,25,000/-
* Individual Consultant: Planning Engineer ಮತ್ತು Individual Consultant: Quality Control/ Material Engineer (Civil) ಹುದ್ದೆಗಳಿಗೆ : Rs. 80,000/-
* Individual Consultant: Safety, Health & Environment (SHE) Expert ಮತ್ತು Individual Consultant: Planning & Scheduling Expert (System) ಹುದ್ದೆಗಳಿಗೆ : Rs. 85,000/-
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ದಾಖಲೆಗಳ ಪರಿಶೀಲನೆ
ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
- ಅಭ್ಯರ್ಥಿಗಳು RITES ಅಧಿಕೃತ ವೆಬ್‌ಸೈಟ್ (rites.com) ಮೂಲಕ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ಮೊದಲು, ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
- ಅಂತಿಮವಾಗಿ, ಅರ್ಜಿಯನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಸಂರಕ್ಷಿಸಿಕೊಳ್ಳಿ.
ಸಂದರ್ಶನ ನಡೆಯುವ ಸ್ಥಳ :
- Team Leader, Project Engineer, Safety Engineer, Junior Engineer ಹುದ್ದೆಗಳಿಗೆ 21 ರಿಂದ 25th April 2025 ವರೆಗೆ ಸಂದರ್ಶನ ನಡೆಯಲಿದೆ.
- Individual Consultant ಹುದ್ದೆಗಳಿಗೆ 26th ರಿಂದ 28th March 2025 ವರೆಗೆ ಸಂದರ್ಶನ ನಡೆಯಲಿದೆ.
ಸಂದರ್ಶನ ನಡೆಯುವ ದಿನಾಂಕ :
* Team Leader, Project Engineer, Safety Engineer, Junior Engineer: RITES Ltd., Shikhar, Plot No. 1, Sector – 29, Near IFFCO Chowk Metro Station, Gurugram-122001, Haryana.
* Individual Consultant: Industry House, 5th Floor, 45, Fair Field Layout, Race Course Road, Bengaluru- 560001.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, RITES ಅಧಿಕೃತ ವೆಬ್‌ಸೈಟ್ (rites.com) ಗೆ ಭೇಟಿ ನೀಡಿ.
To Download Official Notification
RITES job openings 2025
RITES career opportunities 2025
RITES vacancy notification 2025
RITES online application 2025
How to apply for RITES Recruitment 2025
Latest RITES job notification PDF download
RITES recruitment for engineers 2025
RITES contract and permanent job roles
RITES recruitment exam syllabus and pattern
RITES Limited recruitment 2025





Comments