Loading..!

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE Mysore)ಇಲ್ಲಿ ಉದ್ಯೋಗ ಅವಕಾಶ 2025 – ನೇರ ಸಂದರ್ಶನ ಮೂಲಕ ನೇಮಕಾತಿ
Tags: Degree SSLC
Published by: Yallamma G | Date:2 ಜೂನ್ 2025
not found

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE Mysore) ಇವರುಅಸಿಸ್ಟೆಂಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೋಗ್ರಾಮ್ ಮ್ಯಾನೇಜರ್, ಲ್ಯಾಬೊರೇಟರಿ ಅಸಿಸ್ಟೆಂಟ್, ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಕಂಪ್ಯೂಟರ್ ಅಸಿಸ್ಟಂಟ್ ಸೇರಿದಂತೆ ವಿವಿಧ ಒಟ್ಟು 28 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. 


ಹುದ್ದೆಗಳ ವಿವರ : 
Assistant Professor : 18
Assistant Programme Manager : 1 
Laboratory Assistant : 5 
Junior Project Fellow : 2
Project Assistant : 1 
Computer Assistant : 1 


ವಿದ್ಯಾರ್ಹತೆ : 
Assistant Professor : M.A, M.Ed, M.Sc, M.Phil, Master’s Degree, Ph.D
Assistant Programme Manager : Graduation
Laboratory Assistant : B.Sc, Degree
Junior Project Fellow : M.Ed, Post Graduation
Project Assistant, Computer Assistant : Post Graduation


ಮಾಸಿಕ ವೇತನ : 
Assistant Professor : Rs.45000/-
Assistant Programme Manager : Rs.35000/-
Laboratory Assistant : Rs.39000/-
Junior Project Fellow : Rs.35000-37000/-
Project Assistant : Rs.35000/-
Computer Assistant : Rs.30000/-


ಆಯ್ಕೆ : ನೇರ ಸಂದರ್ಶನದ ಮೂಲಕ 


ವಯೋಮಿತಿ : 
Assistant Professor : ಗರಿಷ್ಠ 70 ವರ್ಷ 
Assistant Programme Manager : ಗರಿಷ್ಠ 45 ವರ್ಷ 
Laboratory Assistant : ಗರಿಷ್ಠ 27 ವರ್ಷ 
Junior Project Fellow ಗರಿಷ್ಠ 40 ವರ್ಷ 
Project Assistant, Computer Assistant : ನೇಮಕಾತಿ ನಿಯಮಾನುಸಾರ ವಯೋಮಿತಿ ನಿಗದಿಪಡಿಸಲಾಗಿದೆ. 
- ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ. 


ಸಂದರ್ಶನದ ವಿವರ : 
ಸ್ಥಳ : Regional Institute of Education, Mysuru-570006, Karnataka 
ದಿನಾಂಕಗಳು : 
Assistant Professor : 09th & 10th June 2025
Assistant Programme Manager : 10-Jun-2025
Laboratory Assistant, Junior Project Fellow : 11-Jun-2025
Project Assistant, Computer Assistant : 12-Jun-2025

Application End Date:  9 ಜೂನ್ 2025
To Download Official Notification
RIE Mysore Recruitment 2025
Regional Institute of Education Mysore Jobs 2025
RIE Mysuru Vacancy 2025
RIE Notification 2025 Mysore
RIE Mysore Faculty Recruitment 2025
RIE Teaching and Non-Teaching Jobs 2025
RIE Mysore Online Application 2025
RIE Mysore Walk-in Interview 2025
RIE Mysore Job Eligibility Criteria 2025
RIE Selection Process 2025

Comments