Loading..!

ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:26 ಮಾರ್ಚ್ 2021
not found
ಮೈಸೂರಿನಲ್ಲಿರುವ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಸಂಸ್ಥೆಯು ತನ್ನಲ್ಲಿ 2020-21 ನೇ ಸಾಲಿನಲ್ಲಿ ಖಾಲಿ ಇರುವ ಈ ಕೆಳಗೆ ಸೂಚಿಸಿದ ವಿವಿಧ ಭೋದಕ ಹಾಗೂ ಬೋಧಕೇತರ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ದಿನಾಂಕ 29 ಮತ್ತು 30 ಮಾರ್ಚ್ 2021 ರಂದು ನೇರ ಸಂದರ್ಶನವನ್ನು ಏರ್ಪಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ನಡೆಯುವ ಈ ಸಂದರ್ಶನದಲ್ಲಿ ಭಾಗವಹಿಸಬಹುದು. 

 

* ಹುದ್ದೆಗಳ ವಿವರ :

- ಗಣಿತಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು - 02

- ಸಮಾಜಶಾಸ್ತ್ರದ ಶಿಕ್ಷಣಶಾಸ್ತ್ರದಲ್ಲಿ ಸಹಾಯಕ ಪ್ರಾಧ್ಯಾಪಕರು - 01

- ಸೈಕಾಲಜಿ / ಗೈಡೆನ್ಸ್ ಕೌನ್ಸೆಲಿಂಗ್‌ನಲ್ಲಿ ಸಹಾಯಕ ಪ್ರಾಧ್ಯಾಪಕರು - 01

- ಸಹಾಯಕ ಪ್ರಾಧ್ಯಾಪಕರು (ಶ್ರವಣದೋಷ, ಮಾರ್ಗದರ್ಶನ ಮತ್ತು ಸಮಾಲೋಚನೆ) - 01

- ರಸಾಯನಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು - 01

- ಲ್ಯಾಬ್ ಸಹಾಯಕ - 04 (ಸಸ್ಯಶಾಸ್ತ್ರ 01, ಭೌತಶಾಸ್ತ್ರ 01, ಸೈಕಾಲಜಿ 01, ರಸಾಯನಶಾಸ್ತ್ರ 01)
No. of posts:  10
Application Start Date:  25 ಮಾರ್ಚ್ 2021
Work Location:  ಮೈಸೂರು, ಕರ್ನಾಟಕ
Selection Procedure: ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು NET / KSET / M.Phil ಅರ್ಹತೆ ಅಥವಾ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ. / ಎಂ.ಇ.ಡಿ. & ಎಂ.ಎ. (ಇತಿಹಾಸ) / ಎಂ.ಎಸ್ಸಿ (ಸೈಕಾಲಜಿ) / ಬಿ.ಎಸ್ಸಿ (CBZ) / ಪಿಎಚ್‌ಡಿ ಶಿಕ್ಷಣದಲ್ಲಿ ಅರ್ಹತೆಯನ್ನು ಹೊಂದಿರಬೇಕು. 
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ UCG / NCERT / ಭಾರತ ಸರ್ಕಾರದ ನಿಯಮಗಳನ್ವಯ ವಯೋಮಿತಿ ಅನ್ವಯಿಸುತ್ತದೆ.
Pay Scale:
- ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 45,000/- ರೂ ಗಳು. ಮತ್ತು 

- ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ  ಆಯ್ಕೆಯಾದ ಅಭ್ಯರ್ಥಿಗಳಿಗೆ 17,000/- ರೂ ಗಳವರೆಗೆ ವೇತನವನ್ನು ನೀಡಲಾಗುವುದು.
- ಈ ನೇಮಕಾತಿಯ ಕುರಿತು ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲಡ್ ಮಾಡಿಕೊಂಡು ಗಮನಿಸಬಹುದು.

 
To Download Official Notification of Regional Instttute of Education Mysuru Rcruitment

Comments