ಗೃಹರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಬೋಧಕ, ಸಹಾಯಕ ಬೋಧಕ (ಪುರುಷ ಮತ್ತು ಮಹಿಳಾ), ಸೈನಿಕ ಹಾಗೂ ಚಾಲಕ ಹುದ್ದೆಗೆ ಅರ್ಜಿ - 2019
| Date:30 ಜನವರಿ 2019

ಗೃಹರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಬೋಧಕ, ಸಹಾಯಕ ಬೋಧಕ (ಪುರುಷ ಮತ್ತು ಮಹಿಳಾ), ಸೈನಿಕ ಹಾಗೂ ಚಾಲಕ ಹುದ್ದೆಗೆ ಅರ್ಜಿ - 2019
ಕರ್ನಾಟಕ ರಾಜ್ಯದ, ಗೃಹರಕ್ಷಕ ಹಾಗೂ ಪೌರರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಬೋಧಕ ಸಹಾಯಕ ಭೋದಕ ಸೈನಿಕ ಹಾಗೂ ಚಾಲಕ ಹುದ್ದೆಗಳ ನೇರ ನೇಮಕಾತಿಗಾಗಿ ಈ ಕೆಳಕಾಣಿಸಿದ ನಿಯಮಗಳಿಗೆ ಕಾಲಕಾಲಕ್ಕೆ ಆಗುವ ತಿದ್ದುಪಡಿಗಳ ಅನುಸಾರ ಈ ಅಧಿಸೂಚನೆಯನ್ನು ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ

Application Start Date: 30 ಜನವರಿ 2019
Application End Date: 15 ಫೆಬ್ರುವರಿ 2019
Last Date for Payment: 18 ಫೆಬ್ರುವರಿ 2019
Qualification: ಬೋಧಕ (INSTRUCTOR) ಹಾಗೂ ಸಹಾಯಕ ಭೋದಕ (ASSISTANT INSTRUCTOR) ಹುದ್ದೆಗಳಿಗೆ ಸಂಬಂಧಿಸಿದಂತೆ:
ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕ, ಅಂದರೆ
15.02.2019 ಕ್ಕೆ ಹೊಂದಿರರಬೇಕು.
ಸೈನಿಕ ಹಾಗೂ ಚಾಲಕ ಹುದ್ದೆಗಳಿಗೆ ಸಂಬಂಧಿಸಿದಂತೆ:
ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿಧ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕ,
ಅಂದರೆ 15.02.2019ಕ್ಕೆ ಹೊಂದಿರಬೇಕು.

Fee: ಸಾಮಾನ್ಯ ವರ್ಗ, ಪ್ರವರ್ಗ- 2(ಎ), 2(ಬಿ), 3(ಎ), 3(ಬಿ)ಗೆ ¸ ಸೇರಿದ ಅಭ್ಯರ್ಥಿಗಳಿಗೆ ರೂ. 250/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 100/-

Age Limit: ಅರ್ಜಿಯನ್ನು¸ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ ದಿನಾಂಕ 15.02.2019 ಕ್ಕೆ ಅಭ್ಯರ್ಥಿಯು ಕನಿಷ್ಟ 21 ವರ್ಷ ಪೂರೈಸಿರಬೇಕು ಹಾಗೂ ಈ ಕೆಳಕಂಡ ವಯಸ್ಸನ್ನು ಮೀರಿರಬಾರದು.
ಅ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ¸ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು.
ಆ) ಇತರೆ ಅಭ್ಯರ್ಥಿಗಳಿಗೆ 26 ವರ್ಷಗಳು

Pay Scale: * ಭೋದಕ (INSTRUCTOR)
₹. 37900-950-39800-1100-46400-1250-53900-1450-62600-1650-70850
* ಸಹಾಯಕ ಭೋದಕ (ASSISTANT INSTRUCTOR)
₹.23500-550-24600-600-27000-650-29600-750-32600-850-36000-950-39800-1100-
46400-1250-47650
* ಸೈನಿಕ ಹುದ್ದೆಗಳಿಗೆ(SAINIKA)
₹ 21400-500-22400-550-24600-600-27000-650-29600-750-32600-850-36000-950-
39800-1100-42000
* ಚಾಲಕ ಹುದ್ದೆಗಳಿಗೆ(DRIVER)
₹ 23500-550-24600-600-27000-650-29600-750-32600-850-36000-950-39800-1100-

Comments