Loading..!

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಗದಗನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಲಿ ಅರ್ಜಿ ಆಹ್ವಾನ
Tags: Degree
Published by: Yallamma G | Date:10 ಜೂನ್ 2024
not found

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಗದಗ ಜಿಲ್ಲಾ ಪ್ರಯೋಗಾಲಯದಲ್ಲಿ ಖಾಲಿ ಇರುವಸೀನಿಯರ್ ಮೈಕ್ರೋಬಿಯೊಲೊಜಿಸ್ಟ್, ಜೂನಿಯರ್ ಮೈಕ್ರೋಬಿಯೊಲೊಜಿಸ್ಟ್ ಮತ್ತು ಮೈಕ್ರೋಬಯಾಲಜಿ ಲ್ಯಾಬ್ ಅಟೆಂಡರ್ ಹುದ್ದೆಗಳನ್ನು ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ವಿರುವ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 21/06/2024 ಸಂಜೆ 05:00 ಗಂಟೆಯೊಳಗಾಗಿ ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 
ಹುದ್ದೆಗಳ ವಿವರ : 03
ಸೀನಿಯರ್ ಮೈಕ್ರೋಬಿಯೊಲೊಜಿಸ್ಟ್ : 1 
ಜೂನಿಯರ್ ಮೈಕ್ರೋಬಿಯೊಲೊಜಿಸ್ಟ್ : 1 
ಮೈಕ್ರೋಬಯಾಲಜಿ ಲ್ಯಾಬ್ ಅಟೆಂಡರ್ : 1


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ : 9620697169 ಸಂಪರ್ಕಿಸಿ. 

No. of posts:  3

Comments