Life is like this loading!

We've to prepare well to perform better

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Author: Basavaraj Halli | Date:18 ಸೆಪ್ಟೆಂಬರ್ 2019
Image not found

  ಹೈದರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಅರ್ಹ ಅಭ್ಯರ್ಥಿಗಳಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಇಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ 8 ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅವಶ್ಯಕ ದಾಖಲಾತಿಗಳೊಂದಿಗೆ "ಕುಲಸಚಿವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿದ್ಯಾ ಸಂಗಮ, ಬೆಳಗಾವಿ - 591156, ಕರ್ನಾಟಕ" ಇವರಿಗೆ ದಿನಾಂಕ 12-10-2019 ರ ಸಂಜೆ ಐದು ಗಂಟೆ ಒಳಗಾಗಿ ರೆಜಿಸ್ಟ್ರಾರ್ ಅಂಚೆ ಅಥವಾ ಖುದ್ದಾಗಿ ಸಲ್ಲಿಸುವಂತೆ ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರಗಳು :
ಉಪ ಕುಲಸಚಿವರು : 1 ಹುದ್ದೆ
ವೈದ್ಯಾಧಿಕಾರಿಗಳು : 1 ಹುದ್ದೆ
ಸಹಾಯಕ ಕುಲಸಚಿವರು : 1 ಹುದ್ದೆ
ಸಿಸ್ಟಮ್ ಅಸಿಸ್ಟೆಂಟ್ : 1 ಹುದ್ದೆ
ರಿಯಲ್ ಎಸ್ಟೇಟ್ ಆಫೀಸರ್ : 1 ಹುದ್ದೆ
ಕಚೇರಿ ಅಧೀಕ್ಷಕರು : 1 ಹುದ್ದೆ
ನರ್ಸ್ : 1 ಹುದ್ದೆ
ಕಂಪೌಂಡರ್ : 1 ಹುದ್ದೆ
ಫೀಲ್ಡ್ ಕೊಚಿಸಗಳು : 1 ಹುದ್ದೆ
ಡಿ ದರ್ಜೆ ನೌಕರರು : 6 ಹುದ್ದೆಗಳು

No. of posts:  15

Application Start Date:  15 ಸೆಪ್ಟೆಂಬರ್ 2019

Application End Date:  12 ಅಕ್ಟೋಬರ್ 2019

Work Location:  ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

Qualification:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದ್ದು, ವಿದ್ಯಾರ್ಹತೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಗಮನಿಸಬೇಕು.

Fee:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೂಪಾಯಿ 1000/- ಶುಲ್ಕ ನಿಗದಿಪಡಿಸಲಾಗಿದೆ.
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ ರೂಪಾಯಿ 500/- ಶುಲ್ಕ ನಿಗದಿಪಡಿಸಲಾಗಿದೆ.

Age Limit:  ಈ ಎಲ್ಲ ಬೋಧಕೇತರ ಹುದ್ದೆಗಳಿಗೆ ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿ
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷಗಳು
* ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು
* ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳ ವಯೋಮತಿಯನ್ನು ನಿಗದಿಪಡಿಸಲಾಗಿದೆ

Pay Scale:  ಉಪ ಕುಲಸಚಿವರು
67550-1650-72500-1900-83900-2200-97100-2500-104600

ವೈದ್ಯಾಧಿಕಾರಿಗಳು
67550-1650-72500-1900-83900-2200-97100-2500-104600

ಸಹಾಯಕ ಕುಲಸಚಿವರು
52650-1250-53900-1450-62600-1650-72500-1900-83900-2200-97100

ಸಿಸ್ಟಮ್ ಅಸಿಸ್ಟಂಟ್
52650-1250-53900-1450-62600-1650-72500-1900-83900-2200-97100

ಎಸ್ಟೇಟ್ ಆಫೀಸರ್
43100-1100-46400-1250-53900-1450-62600-1650-72500-1900-83900

ಕಚೇರಿ ಅಧೀಕ್ಷಕರು
43100-1100-46400-1250-53900-1450-62600-1650-72500-1900-83900

ನರ್ಸ್
40900-1100-46400-1250-53900-1450-62600-1650-72500-1900-78200

ಕಂಪೌಂಡರ್ಸ್
33450-850-36000-950-39800-1100-46400-1250-53900-1450-62600

ಫೀಲ್ಡ್ ಕೋಚಿಸ್‍ಗಳು
33450-850-36000-950-39800-1100-46400-1250-53900-1450-62600

“ಡಿ” ದರ್ಜೆ ನೌಕರರು
17000-400-18600-450-20400-500-22400-550-24600-600-27000-650-28950

* ಈ ಮೇಲಿನ ಲಿಂಕ್ ಗಳು ಓಪನ್ ಆಗದೆ ಇದ್ದಲ್ಲಿ browser ಬಳಸಿ kpscvaani.com ಜಾಲತಾಣಕ್ಕೆ ಭೇಟಿ ನೀಡಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ಇತಿಹಾಸದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ