ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ವ್ಹಿಲ್ ಫ್ಯಾಕ್ಟರಿ(ಗಾಲಿ ಕಾರ್ಖಾನೆ)ಯಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
| Date:26 ಜುಲೈ 2019

ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಗಾಲಿ ಕಾರ್ಖಾನೆಯಲ್ಲಿ (ವೀಲ್ ಫ್ಯಾಕ್ಟರಿ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಕ್ರೀಡಾ ವಿಭಾಗದಡಿ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಲಾಗಿದೆ.ಈ ಹುದ್ದೆಗಳನ್ನು ಕ್ರಿಕೆಟ್, ಹಾಕಿ, ಕಬಡ್ಡಿ ಕ್ರೀಡಾಡುಗಳಿಗೆ ಮೀಸಲಿರಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ :
* ಟೆಕ್ನಿಷಿಯನ್ ಗ್ರೇಡ್ 3
* ಜೂನಿಯರ್ ಕ್ಲರ್ಕ್
* ಅಕೌಂಟ್ಸ್ ಕ್ಲರ್ಕ್
* ಸ್ಟೆನೋಗ್ರಾಫರ್ ಮತ್ತು ಸೀನಿಯರ್ ಕ್ಲರ್ಕ್
* ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್
ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಬೇಕಾದ ಅಂಚೆ ವಿಳಾಸ:
The senior personnel officer,
'personnel department' Rail wheel factory (ministry of railways)
administrative building,
yelahanka bangalore- 560064
ಈ ವಿಳಾಸಕ್ಕೆ ಅಭ್ಯರ್ಥಿಗಳು ಆಗಸ್ಟ್ ಇಪ್ಪತ್ತ್ ಏಳು ರ ಮೊದಲು ತಲುಪುವಂತೆ ಅರ್ಜಿಗಳನ್ನು ಸಲ್ಲಿಸಬೇಕು.

No. of posts: 10
Application Start Date: 24 ಜುಲೈ 2019
Application End Date: 27 ಜುಲೈ 2019
Work Location: ಬೆಂಗಳೂರಿನ ಯಲಹಂಕ
Selection Procedure: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು
Qualification: * ಜೂನಿಯರ್ ಕ್ಲರ್ಕ್ ಹುದ್ದೆಗೆ : ಹತ್ತನೇ ತರಗತಿ ಮತ್ತು ಎನ್ಎಸಿ ಸರ್ಟಿಫಿಕೇಟ್ + ಐಟಿಐ ಓದಿರಬೇಕು
* ಸ್ಟೆನೋಗ್ರಾಫರ್ ಹುದ್ದೆಗೆ ಪಿಯುಸಿ ತತ್ಸಮಾನ ಮತ್ತು ನಿಮಿಷಕ್ಕೆ ಶಾರ್ಟ್ ಹ್ಯಾಂಡ್ ವೇಗ ಎಂ ವೇಗದಲ್ಲಿ ಎಂಬತ್ತು ಪದಗಳು ಇರಬೇಕು
* ಸೀನಿಯರ್ ಕ್ಲರ್ಕ್ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು
* ಸ್ಟೆನೋಗ್ರಾಫರ್ ಹುದ್ದೆಗೆ ಪಿಯುಸಿ ತತ್ಸಮಾನ ಮತ್ತು ನಿಮಿಷಕ್ಕೆ ಶಾರ್ಟ್ ಹ್ಯಾಂಡ್ ವೇಗ ಎಂ ವೇಗದಲ್ಲಿ ಎಂಬತ್ತು ಪದಗಳು ಇರಬೇಕು
* ಸೀನಿಯರ್ ಕ್ಲರ್ಕ್ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಶುಲ್ಕ ಪಾವತಿಸಬೇಕಾಗಿದ್ದು, ಸಾಮಾನ್ಯ ಮತ್ತು ಒಬಿಸಿ(OBC) ಅಭ್ಯರ್ಥಿಗಳಿಗೆ ರೂಪಾಯಿ ಐದು ನೂರು ಮತ್ತು ಎಸ್ಸಿ/ಎಸ್ಟಿ (SC/ST) ಅಭ್ಯರ್ಥಿಗಳಿಗೆ ರೂಪಾಯಿ 250 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರತಕ್ಕದ್ದು ಮತ್ತು ಗರಿಷ್ಠ 25 ವರ್ಷ ವಯೋಮಿತಿಯನ್ನು ಮೀರಬಾರದು

Comments