Loading..!

ರೈಲ್ವೆ ನೇಮಕಾತಿ ಘಟಕವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 14033 Junior Engineer ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ
| Date:5 ಜನವರಿ 2019
not found
.
ಹುದ್ದೆಗಳ ವಿವರ ಈ ಕೆಳಗಿನಂತಿದೆ
* ಜೂನಿಯರ್ ಎಂಜಿನಿಯರ್ -13034
* ಜೂನಿಯರ್ ಎಂಜಿನಿಯರ್ (ಮಾಹಿತಿ ತಂತ್ರಜ್ಞಾನ ) - 49
* ಡಿಪಾರ್ಟ್ ಮಟೀರಿಯಲ್ ಸೂಪರಿಡೆಂಟ್ -456
* ಕೆಮಿಕಲ್ ಅಂಡ್ ಮೆಟಲಾರ್ಜಿಕಲ್ ಅಸಿಸ್ಟೆಂಟ್- 494
ಒಟ್ಟು ಹುದ್ದೆಗಳು -14033
No. of posts:  14033
Application Start Date:  2 ಜನವರಿ 2019
Application End Date:  31 ಜನವರಿ 2019
Last Date for Payment:  4 ಫೆಬ್ರುವರಿ 2019
Work Location:  All over India
Selection Procedure: 👉 ಮೊದಲ ಹಂತದ CBT(Computer-based test)
👉 ಎರಡನೇ ಹಂತದ CBT(Computer-based test)
👉 ಡಾಕ್ಯುಮೆಂಟ್ ಪರಿಶೀಲನೆ (Documents verification)
👉 ವೈದ್ಯಕೀಯ ಪರೀಕ್ಷೆ (medical test)
Qualification: * ಜೂನಿಯರ್ ಇಂಜಿನಿಯರ್ - ಡಿಪ್ಲೊಮಾ ಅಥವಾ ಸಂಬಂದಿಸಿದ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಪದವಿ
*ಜೂನಿಯರ್ ಎಂಜಿನಿಯರ್(ಮಾಹಿತಿ ತಂತ್ರಜ್ಞಾನ) -PGDCA/Bsc(Computer science)/BCA/B.tech(CS/IT)
* ಡಿಪಾರ್ಟ್ ಮಟಿರಿಯಲ್ ಸೂಪರ್ಡೆಂಟ್ - ಡಿಪ್ಲೊಮಾ ಅಥವಾ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ
* ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ - ಬಿಎಸ್ಸಿ ಸೈನ್ಸ್ ಪದವಿಯನ್ನು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಕನಿಷ್ಠ ೪೫% ಪ್ರತಿಶತ ಅಂಕಗಳೊಂದಿಗೆ ಪಾಸಾಗಿರಬೇಕು.
Fee: ಸಾಮಾನ್ಯ ಅಭ್ಯರ್ಥಿಗಳಿಗೆ ರೂಪಾಯಿ 500/- ಶುಲ್ಕವಿದ್ದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಜರಾದ ಬಳಿಕ ಬ್ಯಾಂಕುಗಳ ಶುಲ್ಕ್ ಹೊರತುಪಡಿಸಿ ರೂಪಾಯಿ 400/- ಹಿಂದುರಿಗಿಸಲಾಗುವದು.
ಮತ್ತು
SC/ST/ಮಹಿಳಾ/ಮಾಜಿ ಸೈನಿಕ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂಪಾಯಿ 250/- ಶುಲ್ಕವಿದ್ದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಜರಾದ ಬಳಿಕ ಬ್ಯಾಂಕುಗಳ ಶುಲ್ಕ್ ಹೊರತುಪಡಿಸಿ ಉಳಿದ ಹಣವನ್ನು ಹಿಂದುರಿಗಿಸಲಾಗುವುದು
Age Limit: ದಿನಾಂಕ 01-01-2019 ರೊಳಗಾಗಿ ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 33 ವರ್ಷ ಮೀರಿರಬಾರದು
Pay Scale: Rs 35400 ಮತ್ತು ಇತರೆ ಭತ್ಯೆಗಳು
to download official notification of RRB
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ

Comments