Loading..!

ರೈಲ್ವೆ ಇಲಾಖೆಯಲ್ಲಿ ಸಹಾಯಕ ಲೊಕೊ ಪೈಲಟ ಮತ್ತು ವಿವಿಧ ತಂತ್ರಜ್ಞರ ಪೋಸ್ಟಗಳ ನೇಮಕಾತಿ ಒಟ್ಟು 27019 ಹುದ್ದೆಗಳ ನೇಮಕಾತಿಗಳು
| Date:5 ಜನವರಿ 2019
not found
No. of posts:  27017
Application Start Date:  9 ಫೆಬ್ರುವರಿ 2018
Application End Date:  5 ಮಾರ್ಚ್ 2018
Work Location:  All Over India/ ಭಾರತದಾದ್ಯಂತ
Selection Procedure: Written Examination + Personal Interview + Medical Test + Merit List + Documents Verification
/ ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ,
ದ್ವಿತೀಯ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ,
ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ ,
ದಾಖಲಾತಿಗಳ ಪರಿಶೀಲನೆ
Qualification: Candidates must possess Matriculation / SSLC plus ITI / Course completed Act Apprentices or Diploma
/ Degree in Engineering. (Or) Intermediate with Physics and Maths or Diploma in Engineering.
ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ / SSLC ಮತ್ತು ಐಟಿಐ / ಕೋರ್ಸ್ ಅಥವಾ ಡಿಪ್ಲೊಮಾ / ಇಂಜಿನಿಯರಿಂಗ್ ಪದವಿ ಹೊಂದಿರಬೇಕು. (ಅಥವಾ) ಭೌತಶಾಸ್ತ್ರ ಮತ್ತು ಗಣಿತ ಅಥವಾ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಮಧ್ಯಂತರ.
Fee: ಎಲ್ಲಾ ಮಹಿಳಾ/ದ್ವಿಲಿಂಗಿಗಳು/ಅಲ್ಪಸಂಖ್ಯಾತರು /ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.250/-
ಎಸ್‍ಸಿ/ಎಸ್‍ಟಿ/ಮಾಜಿ ಸೈನಿಕ/ವಿಕಲಚೇತನರಿಗೆ : ರೂ.250/-
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.500/-
ಸೂಚನೆ : ಕ್ರ.ಸಂ. 1 ಮತ್ತು 2 ನೇ ರಲ್ಲಿ ಬರುವ ಅಭ್ಯರ್ಥಿಗಳಿಗೆ ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎದುರಿಸಿದ ನಂತರ ಅರ್ಜಿ ಶುಲ್ಕ ರೂ.250 ನ್ನು ಹಿಂತಿರುಗಿಸಲಾಗುತ್ತದೆ.
Age Limit: Minimum Age: 18 years, Maximum Age: 28 years /
ಕನಿಷ್ಠ : 18 ವರ್ಷ (01.07.2000)
ಗರಿಷ್ಠ :
ಸಾಮಾನ್ಯ ಅಭ್ಯರ್ಥಿಗಳು : 28 ವರ್ಷ(02.07.1990)
ಎಸ್‍ಸಿ, ಎಸ್‍ಟಿ : 5 ವರ್ಷಗಳ ಸಡಿಲಿಕೆ (02.07.1985)
ಹಿಂದುಳಿದ ವರ್ಗ (non creamy layer) : 3 ವರ್ಷಗಳ ಸಡಿಲಿಕೆ (02.07.1987)
ಇತರರು ಅಧಿಕೃತ ಅಧಿಸೂಚನೆಯನ್ನು ನೋಡಬಹುದು
Pay Scale: 7ನೇ CPC ಯಲ್ಲಿನ 2ನೇ ಹಂತದಲ್ಲಿದ್ದಂತೆ ಆರಂಭಿಕ ಮೂಲ ವೇತನ ರೂ.19900 + ಇತರೆ ಭತ್ಯೆಗಳು
for official notification

Comments