Loading..!

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Mallappa Myageri | Date:24 ನವೆಂಬರ್ 2021
not found

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ದಲ್ಲಿ ಖಾಲಿ ಇರುವ ಐಟಿ ಮ್ಯಾನೇಜರ್ ಹುದ್ದೆಗಳು 37, ಮತ್ತು ರಿಸ್ಕ್ ಮ್ಯಾನೇಜರ್ ಹುದ್ದೆಗಳು 03 ಸೇರಿ ಒಟ್ಟು 40 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಭಾರತದೆಲ್ಲೆಡೆ ಪೂರ್ಣ ಅವಧಿ ಮೇಲೆ ಕೆಲಸ ಮಾಡಲು ಸಿದ್ದರಿರುವ ಆಸಕ್ತ ಅಭ್ಯರ್ಥಿಗಳು Online ಮೂಲಕ ದಿನಾಂಕ : 19-11-2021 ರಿಂದ 28-11-2021 ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

No. of posts:  40
Application Start Date:  19 ನವೆಂಬರ್ 2021
Application End Date:  28 ನವೆಂಬರ್ 2021
Work Location:  All Over India
Selection Procedure:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ತಯಾರಿಸಿ, ನಂತರ ನೇರ ಸಂದರ್ಶನ ಅಥವಾ ದಾಖಲೆ ಪರಿಶೀಲನೆ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.

Qualification: ಐಟಿ ಮ್ಯಾನೇಜರ್ ಮತ್ತು  ರಿಸ್ಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 60% ಅಂಕಗಳೊಂದಿಗೆ B.E/ B.Tech/ M.E/ M.Tech/ MCA ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
Fee:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನಂತೆ ನಿಗದಿತ ಶುಲ್ಕವನ್ನು ಪಾವತಿಸಬೇಕಿರುತ್ತದೆ.
1) General ಮತ್ತು OBC ಅಭ್ಯರ್ಥಿಗಳು 1,003/- ರೂಗಳ ಮತ್ತು 
2)  SC/ST, PH ಅಭ್ಯರ್ಥಿಗಳು 177/-ರೂಗಳ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.

Age Limit:

ಐಟಿ ಮ್ಯಾನೇಜರ್ ಮತ್ತು  ರಿಸ್ಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 31 2020 ರ ಅನ್ವಯ ಕೆಳಗೆ ನೀಡಿರುವ ವಯಯೋಮಿತಿಯನ್ನು ಹೊಂದಿರಬೇಕು. 
1) ಐಟಿ ಮ್ಯಾನೇಜರ್ MMGS -II, III, & ರಿಸ್ಕ್ ಮ್ಯಾನೇಜರ್ MMGS -III ಹುದ್ದೆಗಳಿಗೆ- ಕನಿಷ್ಟ 25 ರಿಂದ ಗರಿಷ್ಟ 35 ವರ್ಷಗಳು
2) ರಿಸ್ಕ್ ಮ್ಯಾನೇಜರ್ SMGS -IV ಹುದ್ದೆಗಳಿಗೆ- ಕನಿಷ್ಟ 30 ರಿಂದ ಗರಿಷ್ಟ 40 ವರ್ಷಗಳು 
SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು PH ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೇಮಕಾತಿ ನಿಯಮಾನುಸಾರ ನೀಡಲಾಗಿರುತ್ತದೆ.

Pay Scale: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳಿಗೆ 48,170/-ರೂಗಳ ರಿಂದ 84,890/-ರೂಗಳ ವೇತನವನ್ನು ಪಡೆಯುವರು.
Employment Type: FULL_TIME
Hiring Organization: KPSC Vaani https://www.kpscvaani.com
Job Location: All Over India, KA,
To Download the official notification

Comments