Loading..!

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Yallamma G | Date:25 ಮಾರ್ಚ್ 2025
not found

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ ಖಾಲಿ ಇರುವ 158 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ದಿನಾಂಕ 24 ಮಾರ್ಚ್ 2025 ರಿಂದ ಪ್ರಾರಂಭಗೊಂಡು 30 ಮಾರ್ಚ್ 2025 ಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ, ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು. 


ಹುದ್ದೆಗಳ ವಿವರ : 158
Arunachal Pradesh :  02
Assam : 06
Bihar : 15
Haryana : 20
Madhya Pradesh : 14
Manipur : 02
Mizoram : 02
Nagaland : 02
Odisha : 10
Rajasthan : 10
Uttar Pradesh : 55
West Bengal : 20 


ವಯೋಮಿತಿ : ಕನಿಷ್ಠ 20 ವರ್ಷಗಳು, ಗರಿಷ್ಠ 28 ವರ್ಷಗಳು.
ವಯೋಮಿತಿ ಸಡಿಲಿಕೆ : 
i) SC/ ST :  5 years
ii) Other Backward Classes(Non-creamy layer) :  3 years
iii) PwBD : 10 years
iv) Ex-Servicemen: Ex-service Commissioned Officers : 5 years 


ವಿದ್ಯಾರ್ಹತೆ : ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಯಾವುದೇ ಪದವಿ ಪಾಸಾಗಿರಬೇಕು. 


ಅಪ್ಲಿಕೇಶನ್ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ: ₹100 + ಅನ್ವಯಿಸುವ ತೆರಿಗೆಗಳು + ಪಾವತಿ ಗೇಟ್ವೇ ಶುಲ್ಕಗಳು
ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ: ₹200 + ಅನ್ವಯಿಸುವ ತೆರಿಗೆಗಳು + ಪಾವತಿ ಗೇಟ್ವೇ ಶುಲ್ಕಗಳು


ಆಯ್ಕೆ ಪ್ರಕ್ರಿಯೆ : 
ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 


ಮುಖ್ಯ ದಿನಾಂಕಗಳು :
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 24-03-2025
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 30-03-2025


ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ.

Application End Date:  30 ಮಾರ್ಚ್ 2025
To Download Official Notification
Punjab and Sind Bank Apprentices Recruitment 2025
PSB Apprentices Jobs 2025
Punjab and Sind Bank Vacancy 2025
PSB Apprenticeship Notification 2025
PSB Career Opportunities 2025
Punjab and Sind Bank Online Application 2025
How to apply for Punjab and Sind Bank Apprentices Recruitment 2025
PSB Apprenticeship notification PDF download
Punjab and Sind Bank recruitment for graduates 2025

Comments