Loading..!

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಖಾಲಿ ಇರುವ 4182 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Basavaraj Halli | Date:29 ಜುಲೈ 2020
not found
ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ (ONGC)) ಯು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದೆ.
ಪ್ರಸ್ತುತ ನಿಗಮದ ವಿವಿಧ ವಿಭಾಗಗಲ್ಲಿ ಖಾಲಿ ಇರುವ ಟ್ರೇಡ್ & ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಉದ್ಯೋಗ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಪ್ರಮುಖ ದಿನಾಂಕಗಳು
* ಅಧಿಸೂಚನೆ ಬಿಡುಗಡೆ : 29-07-2020
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-07-2020 11:00 ಗಂಟೆಗೆ
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-08-2020 18:00 ಗಂಟೆಗೆ
* ಫಲಿತಾಂಶ/ಆಯ್ಕೆ ದಿನಾಂಕ: 24-08-2020
* ಅಭ್ಯರ್ಥಿಗಳ ಆಯ್ಕೆ ಪಾತ್ರ ಸ್ವೀಕರಿಸುವ ದಿನಾಂಕ : 24-08-2020 ರಿಂದ 01-09-2020 ರವರೆಗೆ
No. of posts:  4182
Application Start Date:  29 ಜುಲೈ 2020
Application End Date:  17 ಆಗಸ್ಟ್ 2020
Qualification: ಹುದ್ದೆಗಳಿಗನುಗುಣವಾಗಿ ITI (ವಿವಿಧ ವಿಭಾಗ), Diploma, BA, BBA, BSC, ಪದವಿ(ಕಾಮರ್ಸ್) ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit: ದಿನಾಂಕ 17-08-2020 ಅನ್ವಯಿಸುವಂತೆ
* ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
* ಗರಿಷ್ಠ ವಯಸ್ಸು: 24 ವರ್ಷಗಳು
- ಮೀಸಲಾತಿಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

Comments