SSLC ಪಾಸಾದವರಿಗೆ ಬಂಪರ್ ಅವಕಾಶ : ವಾಯುವ್ಯ ರೈಲ್ವೆಯಲ್ಲಿ 2162 ಹುದ್ದೆಗಳ ಭರ್ಜರಿ ನೇಮಕಾತಿ – ಅರ್ಜಿ ಹಾಕಿ ಭವಿಷ್ಯ ನಿರ್ಮಿಸಿಕೊಳ್ಳಿ!

ವಾಯುವ್ಯ ರೈಲ್ವೆ 2025 ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಅಪ್ರೆಂಟಿಸ್ ಆಗಲು ಬಯಸುವ SSLC ಪಾಸ್ ಆದ ಅಭ್ಯರ್ಥಿಗಳಿಗೆ ಇದೀಗ ಸುವರ್ಣಾವಕಾಶ ಬಂದಿದೆ! 10ನೇ ತರಗತಿ ಪಾಸಾದವರಿಂದ ಪದವಿಧರರವರೆಗೆ ಎಲ್ಲರಿಗೂ ಅವಕಾಶವಿದೆ.
ವಾಯುವ್ಯ ರೈಲ್ವೆಯ 2162 ಹುದ್ದೆಗಳು SSLC ಪಾಸಾದ ಯುವಕ ಯುವತಿಯರಿಗೆ ಒಂದು ದೊಡ್ಡ ಅವಕಾಶ. ಈ ನೇಮಕಾತಿ ಅಡಿಯಲ್ಲಿಎಲೆಕ್ಟ್ರಿಷಿಯನ್, ಬಡಗಿ, ವರ್ಣಚಿತ್ರಕಾರ, ಮೇಸನ್, ಫಿಟ್ಟರ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ, ಸ್ಟೆನೋಗ್ರಾಫರ್ ಮತ್ತು ಮೆಕ್ಯಾನಿಕ್ ಯಂತ್ರೋಪಕರಣಗಳ ನಿರ್ವಹಣೆ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಮತ್ತು ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡು, ಸರಿಯಾದ ಸಿದ್ಧತೆ ಮಾಡಿಕೊಂಡರೆ ಈ ಉದ್ಯೋಗ ಸಾಧ್ಯ. ಆಕರ್ಷಕ ವೇತನ ಮತ್ತು ರೈಲ್ವೆ ಇಲಾಖೆಯ ಎಲ್ಲಾ ಸೌಲಭ್ಯಗಳು ಈ ಹುದ್ದೆಗಳನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ.
SSLC ಮತ್ತು ITI ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ 02/11/2025ವರೆಗೆ ಮಾತ್ರ ಅವಕಾಶವಿದೆ.
ಈ ಅವಕಾಶವನ್ನು ಕಳೆದುಕೊಳ್ಳದೆ ಇಂದೇ ಅರ್ಜಿ ಸಲ್ಲಿಸಿ. ಯೋಜಿತ ಅಧ್ಯಯನ, ನಿಯಮಿತ ಅಭ್ಯಾಸ ಮತ್ತು ಸರಿಯಾದ ತಯಾರಿಯೊಂದಿಗೆ ನಿಮ್ಮ ಕನಸಿನ ಉದ್ಯೋಗ ಸಾಧ್ಯ. ಈ ಅವಕಾಶ ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯವೊಂದನ್ನು ಪ್ರಾರಂಭಿಸಬಹುದು. ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.
📌 ವಾಯುವ್ಯ ರೈಲ್ವೆ ಹುದ್ದೆಯ ಅಧಿಸೂಚನೆ
Comments