ಈಶಾನ್ಯ ರೈಲ್ವೆ ಯಲ್ಲಿ ಖಾಲಿ ಇರುವ ಸುಮಾರು 1104 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತ ಮಾಹಿತಿ ನಿಮಗಾಗಿ

ರೈಲ್ವೆ ನೇಮಕಾತಿ ವಿಭಾಗ, ಈಶಾನ್ಯ ರೈಲ್ವೆಯು 2019-20ನೇ ಸಾಲಿನ ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು. ಈ ಹುದ್ದೆಗಳ ಬಗ್ಗೆ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
No. of posts: 1104
Application Start Date: 27 ನವೆಂಬರ್ 2019
Application End Date: 25 ಡಿಸೆಂಬರ್ 2019
Qualification: ಅಭ್ಯರ್ಥಿಗಳು 50% ಅಂಕಗಳೊಂದಿಗೆ ಹೈಸ್ಕೂಲ್ / 10 ನೇ ತರಗತಿ ಮತ್ತು ಐಟಿಐ(ITI) (ಸಂಬಂಧಿತ ಕ್ಷೇತ್ರ) ಹೊಂದಿರಬೇಕು.
Fee: ಎಲ್ಲಾ ಅಭ್ಯರ್ಥಿಗಳು ರೂ.100 / - ಅರ್ಜಿ ಶುಲ್ಕ ಪಾವತಿಸಬೇಕು
- ಎಸ್‌ಸಿ / ಎಸ್‌ಟಿ / ಇಡಬ್ಲ್ಯೂಎಸ್ / ದಿವ್ಯಾಂಗ್ (ಪಿಡಬ್ಲ್ಯುಡಿ) / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
Age Limit: ಕನಿಷ್ಠ ವಯಸ್ಸು: 15 ವರ್ಷಕ್ಕಿಂತ ಕಡಿಮೆಯಿಲ್ಲ
ಗರಿಷ್ಠ ವಯಸ್ಸು: 24 ವರ್ಷಕ್ಕಿಂತ ಹೆಚ್ಚಿಲ್ಲ
- ಮೀಸಲಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಲಿಕೆ ಅನ್ವಯಿಸುತ್ತದೆ.