Loading..!

ಈಶಾನ್ಯ ರೈಲ್ವೆಯಲ್ಲಿ ಖಾಲಿ ಇರುವ ಸುಮಾರು 1104 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತ ಮಾಹಿತಿ ನಿಮಗಾಗಿ
Tags: SSLC
Published by: Yallamma G | Date:1 ಡಿಸೆಂಬರ್ 2023
not found

ರೈಲ್ವೆ ನೇಮಕಾತಿ ವಿಭಾಗ, ಈಶಾನ್ಯ ರೈಲ್ವೆ(North Eastern Railway) ಯಲ್ಲಿ ಖಾಲಿ ಇರುವ ಮೆಕ್ಯಾನಿಕಲ್ ವರ್ಕ್ ಶಾಪ್, ಸಿಗ್ನಲ್ ವರ್ಕ್ ಶಾಪ್, ಕ್ಯಾರೇಜ್, ಡೀಸೆಲ್ ಶೇಡ್ ಮತ್ತು ಬ್ರಿಡ್ಜ್ ವರ್ಕ್ ಶಾಪ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು. ಈ ಹುದ್ದೆಗಳ ಬಗ್ಗೆ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 24/12/2023.
ಹುದ್ದೆಗಳ ವಿವರ : 1104 
1 Mechanical Workshop/ Gorakhpur : 411
2 Signal Workshop/ Gorakhpur Cantt : 63
3 Bridge Workshop /Gorakhpur Cantt : 35
4 Mechanical Workshop/ Izzatnagar : 151
5 Diesel Shed / Izzatnagar : 60
6 Carriage & Wagon /lzzatnagar : 64
7 Carriage & Wagon / Lucknow Jn : 155
8 Diesel Shed / Gonda : 90
9 Carriage & Wagon /Varanasi 75

No. of posts:  1104
Application Start Date:  1 ಡಿಸೆಂಬರ್ 2023
Application End Date:  24 ಡಿಸೆಂಬರ್ 2023
Work Location:  ಭಾರತದಾದ್ಯಂತ
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Qualification: ಅಭ್ಯರ್ಥಿಗಳು 50% ಅಂಕಗಳೊಂದಿಗೆ 10 ನೇ ತರಗತಿ ಮತ್ತು ಐಟಿಐ(ITI) (ಸಂಬಂಧಿತ ಕ್ಷೇತ್ರ) ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee: ಎಲ್ಲಾ ಅಭ್ಯರ್ಥಿಗಳು ರೂ.100 / - ಅರ್ಜಿ ಶುಲ್ಕ ಪಾವತಿಸಬೇಕು - ಎಸ್‌ಸಿ / ಎಸ್‌ಟಿ / ಇಡಬ್ಲ್ಯೂಎಸ್ / ದಿವ್ಯಾಂಗ್ (ಪಿಡಬ್ಲ್ಯುಡಿ) / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
Age Limit:

ಕನಿಷ್ಠ ವಯಸ್ಸು: 15 ವರ್ಷ ಗರಿಷ್ಠ ವಯಸ್ಸು: 24 ವರ್ಷ ಮೀರಿರಬಾರದು.
 - ಮೀಸಲಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಲಿಕೆ ಅನ್ವಯಿಸುತ್ತದೆ.

Pay Scale:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನೀಡಲಾಗುತ್ತದೆ. 
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

To Download Official Notification

Comments

User ಡಿಸೆಂ. 2, 2023, 7:13 ಅಪರಾಹ್ನ
User ಡಿಸೆಂ. 2, 2023, 7:13 ಅಪರಾಹ್ನ
User ಡಿಸೆಂ. 2, 2023, 7:13 ಅಪರಾಹ್ನ
User ಡಿಸೆಂ. 2, 2023, 7:13 ಅಪರಾಹ್ನ
User ಡಿಸೆಂ. 2, 2023, 7:13 ಅಪರಾಹ್ನ
User ಡಿಸೆಂ. 2, 2023, 7:13 ಅಪರಾಹ್ನ
User ಡಿಸೆಂ. 2, 2023, 7:13 ಅಪರಾಹ್ನ
User ಡಿಸೆಂ. 2, 2023, 7:13 ಅಪರಾಹ್ನ