Loading..!

ನವಮಂಗಳೂರು ಬಂದರು ಪ್ರಾಧಿಕಾರ (NMPA)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:20 ಜೂನ್ 2025
not found

ನವಮಂಗಳೂರು ಬಂದರು ಪ್ರಾಧಿಕಾರ (NMPA)ದಲ್ಲಿ ಖಾಲಿ ಇರುವ ಚೀಫ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.  ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 08-ಜುಲೈ-2025 ರಂದು ಅಥವಾ ಮೊದಲು ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ : 
Chief Manager : 3
Senior Manager : 3
Manager : 7


ಶೈಕ್ಷಣಿಕ ಅರ್ಹತೆ: NMPT ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ , LLB, BE/ B.Tech, ಪದವಿ, ಸ್ನಾತಕೋತ್ತರ ಪದವಿ, MBA ಪೂರ್ಣಗೊಳಿಸಿರಬೇಕು .


ವಯೋಮಿತಿ : 
Chief Manager : ಗರಿಷ್ಠ 55
Senior Manager : ಗರಿಷ್ಠ 45 
Manager : ಗರಿಷ್ಠ 40
ವಯೋಮಿತಿ ಸಡಿಲಿಕೆ : 
ನೇಮಕಾತಿ ನಿಯಮಾನುಸಾರವಾಗಿ ವಯೋಮಿತಿ ಸಡಿಲಿಕೆ ಇರಲಿದೆ.


ಮಾಸಿಕ ವೇತನ : 
ಮುಖ್ಯ ವ್ಯವಸ್ಥಾಪಕರು : ರೂ. 2,00,000/-
ಹಿರಿಯ ವ್ಯವಸ್ಥಾಪಕರು : ರೂ. 1,60,000/-
ವ್ಯವಸ್ಥಾಪಕ : ರೂ. 1,20,000/-


ಆಯ್ಕೆ ಪ್ರಕ್ರಿಯೆ:
ಸಂದರ್ಶನ


ಅರ್ಜಿಯನ್ನು ಕಳುಹಿಸಲು ಆಫ್‌ಲೈನ್ ವಿಳಾಸ:  
ಕಾರ್ಯದರ್ಶಿ, ನವ ಮಂಗಳೂರು ಬಂದರು ಪ್ರಾಧಿಕಾರ, ಪಣಂಬೂರು, ಮಂಗಳೂರು-575010, ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕ ಮತ್ತು ಇಮೇಲ್ ಐಡಿ ಮೂಲಕವೂ ಕಳುಹಿಸಿ: secretary@nmpt.gov.in.


ಪ್ರಮುಖ ದಿನಾಂಕಗಳು:
ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-06-2025
ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-ಜುಲೈ-2025

Application End Date:  8 ಜುಲೈ 2025
To Download Official Notification
NMPA Recruitment 2025
NMPA Jobs 2025
NMPA Vacancy 2025
National Maritime Preservation Authority Recruitment
NMPA Notification 2025
NMPA Careers 2025

Comments