Loading..!

NLC ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Yallamma G | Date:17 ಎಪ್ರಿಲ್ 2025
not found

ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ( NLC ) ಇಂಡಿಯಾ ಲಿಮಿಟೆಡ್ ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವರತ್ನ ಕಂಪನಿಯಾಗಿದ್ದು, ಪ್ರಸ್ತುತ ಉದ್ಯಮದಲ್ಲಿ ಖಾಲಿ ಇರುವ 200 ಟೆಕ್ನಿಷಿಯನ್ ಫಿಟ್ಟರ್, ಟೆಚ್ನಿಷಿಯನ್ ಎಲೆಕ್ಟ್ರಿಷಿಯನ್ ಮತ್ತು ಟೆಕ್ನಿಷಿಯನ್ ವೆಲ್ಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭಾರತೀಯ ಪ್ರಜೆ ಯಾಗಿರಬೇಕು.


ಹುದ್ದೆಗಳ ವಿವರ : 200
- Technician Fitter : 95 ಹುದ್ದೆಗಳು​
- Technician Electrician: 95 ಹುದ್ದೆಗಳು​
- Technician Welder : 10 ಹುದ್ದೆಗಳು​


ವಿದ್ಯಾರ್ಹತೆ :
Technician Fitter (Trainee) : 10th, ITI in Fitter
Technician Electrician (Trainee) : 10th, ITI in Electrician
Technician Welder (Trainee) : 10th, ITI in Welder 
# ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು. 


ವಯೋಮಿತಿ :
ಗರಿಷ್ಠ ವಯಸ್ಸು : 30 ವರ್ಷಗಳು (2025 ಏಪ್ರಿಲ್ 1 ರಂತೆ)​
ವಯೋಮಿತಿಯಲ್ಲಿ ಸಡಿಲಿಕೆ:
1 UR/ EWS No relaxation
2 SC/ ST : 5 Years
3 OBC(NCL) : 3 Years
4 PwBD (UR) : 10 Years
5 PwBD : 13 Years
6 PwBD SC/ ST : 15 Years


ಅರ್ಜಿ ಶುಲ್ಕ :
Unreserved (UR) /OBC- Non Creamy Layer / EWS : ₹1000/-​
SC/ ST/ ESM / PwBD/ Departmental Candidates : ಅರ್ಜಿ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ. 
ಪಾವತಿ ವಿಧಾನ : ಆನ್‌ಲೈನ್

ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.


ಸೂಚನೆ: ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಪಡೆಯಲು, ದಯವಿಟ್ಟು NLC ಅಧಿಕೃತ ವೆಬ್‌ಸೈಟ್ nlcindia.in ಅನ್ನು ಭೇಟಿ ಮಾಡಿ.

Comments