Loading..!

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, (NIT) ಕ್ಯಾಲಿಕಟ್ ಇಲ್ಲಿ ಹಿರಿಯ/ಕಿರಿಯ ಸಹಾಯಕ ಸೇರಿದಂತೆ ವಿವಿಧ 150 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:25 ಆಗಸ್ಟ್ 2023
not found

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(NIT)ಕ್ಯಾಲಿಕಟ್ ದಲ್ಲಿ ಖಾಲಿ ಇರುವ 150 ಜೂನಿಯರ್ ಎಂಜಿನಿಯರಿಂಗ್, ಸೂಪರಿಂಟೆಂಡೆಂಟ್, ಮತ್ತು ತಾಂತ್ರಿಕ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 06 ಸೆಪ್ಟೆಂಬರ್ 2023 ದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.


ಹುದ್ದೆಗಳ ವಿವರ : 150 
ಜೂನಿಯರ್ ಎಂಜಿನಿಯರಿಂಗ್ - 07 
ಸೂಪರಿಂಟೆಂಡೆಂಟ್ - 10 
ತಾಂತ್ರಿಕ ಸಹಾಯಕರು - 30 
ಗ್ರಂಥಾಲಯ & ಮಾಹಿತಿ ಸಹಾಯಕ - 03 
ಹಿರಿಯ ಸಹಾಯಕ - 10 
ಹಿರಿಯ ತಂತ್ರಜ್ಞ - 14 
ಕಿರಿಯ ಸಹಾಯಕ - 24 
ತಂತ್ರಜ್ಞ - 30 
ಕಚೇರಿ ಪರಿಚಾರಕರು - 07 
ಲ್ಯಾಬ್ ಅಟೆಂಡೆಂಟ್ - 15

No. of posts:  150

Comments

User ಸೆಪ್ಟೆ. 5, 2023, 8:55 ಅಪರಾಹ್ನ