Loading..!

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Yallamma G | Date:30 ಮೇ 2025
not found

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಬೆಂಗಳೂರಿನಲ್ಲಿ ಖಾಲಿ ಇರುವ 24 Senior Resident ಮತ್ತು Junior Resident ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. 


 ಹುದ್ದೆಗಳ ವಿವರ : 
Senior Resident : 12
Junior Resident: 12


ವಯೋಮಿತಿ : 
Senior Resident : 37
Junior Resident : 32 
ನೇಮಕಾತಿ ನಿಯಮಾನುಸಾರವಾಗಿ ವಯೋಮಿತಿ ಸಡಿಲಿಕೆ ಇರಲಿದೆ.


ಮಾಸಿಕ ವೇತನ : 
Senior Resident : Rs.67700-208700/-
Junior Resident : Rs.56100-177500/-


ವಿದ್ಯಾರ್ಹತೆ : 
Senior Resident : M.D, DNB
Junior Resident : MBBS 


ಅರ್ಜಿ ಶುಲ್ಕ : 
PWBD ಅಭ್ಯರ್ಥಿಗಳು : ಅರ್ಜಿ ಶುಲ್ಕ ಇರುವುದಿಲ್ಲ 
- Senior Resident ಹುದ್ದೆಗಳಿಗೆ:
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: ರೂ.1180/-
ಯುಆರ್/ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ.1770/-
- Junior Resident ಹುದ್ದೆಗಳಿಗೆ:
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: ರೂ.885/-
ಯುಆರ್/ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ.1180/-
ಪಾವತಿ ವಿಧಾನ: ಆನ್‌ಲೈನ್


ಆಯ್ಕೆ ಪ್ರಕ್ರಿಯೆ : ಸಂದರ್ಶನ


ಸಂದರ್ಶನದ ವಿವರ : 
ದಿನಾಂಕ : 16/6/2025
ಸಂದರ್ಶನ ನಡೆಯುವ ಸ್ಥಳ : 
Seminar Hall, 1st Floor, Director’s Office, NIMHANS, Bengaluru – 560029

Application End Date:  16 ಜೂನ್ 2025
To Download Official Notification
NIMHANS Recruitment 2025
NIMHANS Vacancy 2025
NIMHANS Job Notification 2025
NIMHANS Careers 2025
NIMHANS Latest Jobs
NIMHANS Application Form 2025
NIMHANS Job Openings 2025
NIMHANS Official Notification
How to apply for NIMHANS Recruitment 2025
NIMHANS Job Notification PDF download

Comments