ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ ಕೈಗೊಳ್ಳಲಾಗಿದೆ.
| Date:15 ಜೂನ್ 2019

ಬೆಂಗಳೂರಿನಲ್ಲಿರುವ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆಯು ವಿವಿಧ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ವಾಕ್ ಇನ್ ಇಂಟರ್ ವ್ಯೂ ಗೆ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
* ಐ ಇ ಸಿ ಮತ್ತು ಡಾಕ್ಯುಮೆಂಟೇಶನ್ ಹುದ್ದೆ
* ಜೆ ಆರ್ ಎಫ್ (ವೈದ್ಯಕೀಯೇತರ)
ಹುದ್ದೆಗಳ ವಿವರ:
* ಐ ಇ ಸಿ ಮತ್ತು ಡಾಕ್ಯುಮೆಂಟೇಶನ್ ಹುದ್ದೆ
* ಜೆ ಆರ್ ಎಫ್ (ವೈದ್ಯಕೀಯೇತರ)
No. of posts: 155
Application Start Date: 14 ಜೂನ್ 2019
Application End Date: 29 ಜೂನ್ 2019
Selection Procedure: * ಐ ಇ ಸಿ ಮತ್ತು ಡಾಕ್ಯುಮೆಂಟೇಶನ್ ಹುದ್ದೆಗೆ ಜುಲೈ 8 ರಂದು ಬೆಳಗ್ಗೆ 10 ಗಂಟೆಗೆ ಈ ಹುದ್ದೆಗೆ ಸಂದರ್ಶನ (ಲಿಖಿತ ಕಂ ಕೌಶಲ ಪರೀಕ್ಷೆ ಸೇರಿದಂತೆ) ನಡೆಯಲಿದೆ. ಅವಧಿ :6 ತಿಂಗಳು
* ಜೆ ಆರ್ ಎಫ್ (ವೈದ್ಯಕೀಯೇತರ)ಗೆ ಜೂನ್ 17 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ (ಲಿಖಿತ ಪರೀಕ್ಷೆ ಕಂ ಕೌಶಲ ಪರೀಕ್ಷೆ) ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಪತ್ರದೊಂದಿಗೆ ವಾಕ್ ಇನ್ ಇಂಟರ್ ವ್ಯೂಗೆ ಹಾಜರಾಗಬೇಕು.
* ಜೆ ಆರ್ ಎಫ್ (ವೈದ್ಯಕೀಯೇತರ)ಗೆ ಜೂನ್ 17 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ (ಲಿಖಿತ ಪರೀಕ್ಷೆ ಕಂ ಕೌಶಲ ಪರೀಕ್ಷೆ) ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಪತ್ರದೊಂದಿಗೆ ವಾಕ್ ಇನ್ ಇಂಟರ್ ವ್ಯೂಗೆ ಹಾಜರಾಗಬೇಕು.
Qualification: * ಐ ಇ ಸಿ ಮತ್ತು ಡಾಕ್ಯುಮೆಂಟೇಶ: ಸಮೂಹ ಸಂವಹನ/ ವ್ಯವಹಾರ ಆಡಳಿತ/ ಗ್ರಾಮೀಣ ನಿರ್ವಹಣೆ/ ಸೈಕಾಲಜಿ/ ಸಾರ್ವಜನಿಕ ಆರೋಗ್ಯ /ಸಾಮಾಜಿಕ ಆರೋಗ್ಯ ಅಥವಾ ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ/ಡಿಪ್ಲೋಮಾ ಓದಿರುವವರು ಅರ್ಜಿ ಸಲ್ಲಿಸಬಹುದು
* ಜೆ ಆರ್ ಎಫ್ (ವೈದ್ಯಕೀಯೇತರ): ಬಯೋಕೆಮಿಸ್ಟ್ರಿ/ ಬಯೋಟೆಕ್ನಾಲಜಿ ಅಥವಾ ತತ್ಸಮಾನ ವಿಷಯದಲ್ಲಿ ಎಂಎಸ್ಸಿ ಓದಿರಬೇಕು ಮತ್ತು ನೆಟ್ ಪಾಸ್ ಆಗಿರಬೇಕು ಅಥವಾ ಬಯೋಟೆಕ್ನಾಲಜಿಯಲ್ಲಿ ಎಂಟೆಕ್ ಓದಿರಬೇಕು.
* ಜೆ ಆರ್ ಎಫ್ (ವೈದ್ಯಕೀಯೇತರ): ಬಯೋಕೆಮಿಸ್ಟ್ರಿ/ ಬಯೋಟೆಕ್ನಾಲಜಿ ಅಥವಾ ತತ್ಸಮಾನ ವಿಷಯದಲ್ಲಿ ಎಂಎಸ್ಸಿ ಓದಿರಬೇಕು ಮತ್ತು ನೆಟ್ ಪಾಸ್ ಆಗಿರಬೇಕು ಅಥವಾ ಬಯೋಟೆಕ್ನಾಲಜಿಯಲ್ಲಿ ಎಂಟೆಕ್ ಓದಿರಬೇಕು.
Age Limit: * ಐ ಇ ಸಿ ಮತ್ತು ಡಾಕ್ಯುಮೆಂಟೇಶನ್ ಹುದ್ದೆ : 45 ವರ್ಷ
* ಜೆ ಆರ್ ಎಫ್ (ವೈದ್ಯಕೀಯೇತರ) :35 ವರ್ಷ
* ಜೆ ಆರ್ ಎಫ್ (ವೈದ್ಯಕೀಯೇತರ) :35 ವರ್ಷ
Pay Scale: * ಐ ಇ ಸಿ ಮತ್ತು ಡಾಕ್ಯುಮೆಂಟೇಶನ್ ಹುದ್ದೆ - Rs. 30,000/-
* ಜೆ ಆರ್ ಎಫ್ (ವೈದ್ಯಕೀಯೇತರ) -Rs. 25,000/- ಮತ್ತು ಶೇಕಡಾ 30 HRA
* ಜೆ ಆರ್ ಎಫ್ (ವೈದ್ಯಕೀಯೇತರ) -Rs. 25,000/- ಮತ್ತು ಶೇಕಡಾ 30 HRA

Comments