ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕೊ.ಲಿಮಿಡೆಟ್ (NIACL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
Published by: Bhagya R K | Date:26 ಜುಲೈ 2023

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾ ಕಂಪನಿಯಾದ ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕೊ.ಲಿಮಿಡೆಟ್ (NIACL)ನಲ್ಲಿ ಖಾಲಿ ಇರುವ 450 ರಿಸ್ಕ್ ಇಂಜಿನಿಯರ್, ಆಟೋ ಮೊಬೈಲ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 21-08-2023 ರಂದು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 450
ರಿಸ್ಕ್ ಇಂಜಿನಿಯರ್ - 36
ಆಟೋ ಮೊಬೈಲ್ ಇಂಜಿನಿಯರ್ - 96
ಅಕೌಂಟ್ ವಿಭಾಗದಲ್ಲಿ - 30
ಕಾನೂನು ವಿಭಾಗದಲ್ಲಿ - 70
ಅರೋಗ್ಯ ವಿಭಾಗದಲ್ಲಿ - 75
ಐಟಿ ವಿಭಾಗದಲ್ಲಿ - 23
ಜನರಲಿಸ್ಟ್ - 120
No. of posts: 450





Comments