Loading..!

ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಸಂಘ, ಬೆಂಗಳೂರ ನಗರ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ
Published by: Rukmini Krushna Ganiger | Date:21 ಜೂನ್ 2021
not found
ಬೆಂಗಳೂರ ನಗರ ಜಿಲ್ಲೆಯಲ್ಲಿ 2021-22 ನೇ ಸಾಲಿಗೆ NHM ಯೋಜನೆಯ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ NHM ಮಾರ್ಗಸೂಚಿಗಳಂತೆ ನಿಯಮಾನುಸಾರ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ :
- S.N.C.U ವೈದ್ಯಾಧಿಕಾರಿಗಳು - 10
- ಟೆಲಿಮೆಡಿಸಿನ್ ವೈದ್ಯಾಧಿಕಾರಿಗಳು - 06 
- N.P.C.D.C.S ವೈದ್ಯಾಧಿಕಾರಿಗಳು - 02
- ಶೂಶ್ರುಕಿಯರು - 126
- ಫಾರ್ಮಸಿಸ್ಟ್ - 04
- ಪ್ರಯೋಗಶಾಲಾ ತಂತ್ರ್ರಜ್ಞರು - 01
No. of posts:  149
Application Start Date:  21 ಜೂನ್ 2021
Selection Procedure: -ಅರ್ಹ ಅಭ್ಯರ್ಥಿಗಳನ್ನು NHM ಮಾರ್ಗಸೂಚಿಗಳಂತೆ ಸಂದರ್ಶನದ ಮೂಲಕ ಆಯ್ಕೆ  ಮಾಡಿಕೊಳ್ಳಲಾಗುವದು.
Qualification: - S.N.C.U ವೈದ್ಯಾಧಿಕಾರಿಗಳು, ಟೆಲಿಮೆಡಿಸಿನ್ ವೈದ್ಯಾಧಿಕಾರಿಗಳು ಮತ್ತು  N.P.C.D.C.S ವೈದ್ಯಾಧಿಕಾರಿಗಳ ಹುದ್ದೆಗೆ MBBS ಉತ್ತೀರ್ಣರಾಗಿ ಕಡ್ಡಾಯವಾಗಿ Intership ಪೂರೈಸಿ KMC ನೋಂದಣಿ ಹೊಂದಿರಬೇಕು.
- ಶೂಶ್ರುಕಿಯರು ಹುದ್ದೆಗೆ ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿ ಎಸ್ಸಿ/ಜೆ ಏನ್ ಎಂ ತರಬೇತಿ ಹಾಗೂ  ಕೆ ಎಂ ಸಿ ನೋಂದಣಿ ಹೊಂದಿರಬೇಕು.
- ಫಾರ್ಮಸಿಸ್ಟ್ ಹುದ್ದೆಗೆ ಡಿ ಫಾರ್ಮ/ಬಿ ಫಾರ್ಮ ಪದವಿಯೊಂದಿಗೆ ಕರ್ನಾಟಕ ಫಾರ್ಮಸಿ ಕೌನ್ಸಿಲ್ ನಲ್ಲಿ ನೋಂದಿನಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು .
- ಪ್ರಯೋಗಶಾಲಾ ತಂತ್ರ್ರಜ್ಞರು ಹುದ್ದೆಗೆ DMLT ಪದವಿಯೊಂದಿಗೆ ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿಯನ್ನು ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
Pay Scale: - S.N.C.U ವೈದ್ಯಾಧಿಕಾರಿಗಳು -50,000/-
- ಟೆಲಿಮೆಡಿಸಿನ್ ವೈದ್ಯಾಧಿಕಾರಿಗಳು - 45,000/-
- N.P.C.D.C.S ವೈದ್ಯಾಧಿಕಾರಿಗಳು - 46,200/-
- ಶೂಶ್ರುಕಿಯರು - 11,500/-  + 13% EPF
-ಫಾರ್ಮಸಿಸ್ಟ್ - 11,025/-   +  13% EPF
- ಪ್ರಯೋಗಶಾಲಾ ತಂತ್ರ್ರಜ್ಞರು - 14,000/-  + 13% EPF

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 

 
To Download the Official Notification

Comments