Loading..!

NEEPCO ನೇಮಕಾತಿ 2025 – ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರಿ ಸಲ್ಲಿಸಿ
Tags: Degree
Published by: Yallamma G | Date:25 ಅಕ್ಟೋಬರ್ 2025
not found

                     ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NEEPCO)  2025–26 ನೇ ಸಾಲ್ಲಿನ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.ಇವು ಎಲ್ಲಾ ರಾಜ್ಯಗಳಲ್ಲಿ ವಿವಿಧ ರೋಟೇಶನ್‌ಗಳಿಗಾಗಿ ಮತ್ತು ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಿದ್ದು, ಪದವಿ ಹೊಂದಿದ ಅಭ್ಯರ್ಥಿಗಳಿಗೂ ಅವಕಾಶವಿದೆ. 


     ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NEEPCO) ಇಲ್ಲಿ ಖಾಲಿ ಇರುವ 98 ಪದವೀಧರ ಅಪ್ರೆಂಟಿಸ್, ತಂತ್ರಜ್ಞ ಅಪ್ರೆಂಟಿಸ್, ಪದವೀಧರ ಅಪ್ರೆಂಟಿಸ್ ಮತ್ತು ಟ್ರೇಡ್ ಅಪ್ರೆಂಟಿಸ್ (ಎಲೆಕ್ಟ್ರಿಷಿಯನ್/ಲೈನ್‌ಮ್ಯಾನ್, ಪ್ಲಂಬರ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಭಾರತೀಯ ಪ್ರಜೆ ಯಾಗಿರಬೇಕು. 


                       ಶಿಲ್ಲಾಂಗ್ - ಮೇಘಾಲಯ, ಕೊಲಾಸಿಬ್ - ಮಿಜೋರಾಂ, ಪಾಪುಮ್ ಪಾರೆ, ಲೋವರ್ ಸುಬನ್ಸಿರಿ, ಪಶ್ಚಿಮ ಕಾಮೆಂಗ್ - ಅರುಣಾಚಲ ಪ್ರದೇಶ, ವೋಖಾ - ನಾಗಾಲ್ಯಾಂಡ್, ಪಶ್ಚಿಮ ತ್ರಿಪುರ - ತ್ರಿಪುರ, ದಿಮಾ ಹಸಾವೊ, ದಿಬ್ರುಗಢ - ಅಸ್ಸಾಂ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 08-ನವೆಂಬರ್-2025 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


 

Comments