Loading..!

ನವೋದಯ ವಿಧ್ಯಾಲಯ ಸಮಿತಿ ಇಲ್ಲಿ ಖಾಲಿ ಇರುವ 1925 ಹುದ್ದೆಗಳ ಭರ್ಜರಿ ನೇಮಕಾತಿ | ಕೂಡಲೆ ಅರ್ಜಿ ಸಲ್ಲಿಸಿ
Published by: Savita Halli | Date:16 ಜನವರಿ 2022
not found

ನವೋದಯ ವಿದ್ಯಾಲಯ ಸಮಿತಿ (NVS) ದಲ್ಲಿ ಸಹಾಯಕ ಕಮಿಷನರ್ (ಗುಂಪು-ಎ), ಮಹಿಳಾ ಸಿಬ್ಬಂದಿ ನರ್ಸ್, ಸ್ಟೆನೋಗ್ರಾಫರ್ (ಗುಂಪು ಸಿ), ಎಂಟಿಎಸ್ ಮತ್ತು ಇತರ ಖಾಲಿ  ಇರುವ 1925 ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ 10/02/2022 ರೊಳಗೆ ಅರ್ಜಿ ಸಲ್ಲಿಸಿ.


ಹುದ್ದೆಗಳ ವಿವರ: 1925
1. Assistant Commissioner (Group-A) - 05
2. Assistant Commissioner (Admin) (Group A) - 02
3. Female Staff Nurse (Group B) -  82
4. Assistant Section Officer (Group C) - 10
5. Audit Assistant (Group C) -11
6. Junior Translation Officer (Group B) - 04
7. Junior Engineer (Civil) [Group C] - 01
8. Stenographer (Group C) - 22
9. Computer Operator (Group C) - 04
10. Catering Assistant (Group C) -  87
11. Junior Secretariat Assistant (Group C) - 630
12. Electrician Cum Plumber (Group C) - 273
13. Lab Attendant (Group C) -142
14. Mess Helper (Group C) - 629
15. Multi Tasking Staff (Group C) - 23

No. of posts:  1925
Application Start Date:  15 ಜನವರಿ 2022
Application End Date:  10 ಫೆಬ್ರುವರಿ 2022
Work Location:  Across India
Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ SSLC (10th), PUC (12th), ITI, Diploma ಯಾವುದೇ ಪದವಿ ಹಾಗು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಗಮನಿಸಿ.

Fee: ಅಧಿಸೂಚಿಸಿದ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು Rs. 1500/-, 1200/-, 1000/-, 750/- ರೂಪಾಯಿಗಳ ಪರೀಕ್ಷಾ ಶುಲ್ಕ ಪಾವತಿಸಬೇಕು.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹಾಗೂ ಹುದ್ದೆಗಳಿಗನುಗುಣವಾಗಿ ಗರಿಷ್ಠ 27, 30, 35, 45 ವರ್ಷಗಳನ್ನು ಮೀರಿರಬಾರದು.
- ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.
To Download Official Notification

Comments

Pradeep Talakeri ಜನ. 16, 2022, 2:02 ಅಪರಾಹ್ನ
S M Patel ಜನ. 16, 2022, 3:20 ಅಪರಾಹ್ನ
S M Patel ಜನ. 16, 2022, 3:20 ಅಪರಾಹ್ನ
Ashok S Gini Gini ಜನ. 17, 2022, 10:32 ಪೂರ್ವಾಹ್ನ