ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC) 2025 ನೇ ಸಾಲಿಗೆ 995 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಕರ್ನಾಟಕದ ಬಳ್ಳಾರಿ ಹಾಗೂ ಛತ್ತೀಸ್‌ಗಢದ ದಾಂತೇವಾಡಾ ಜಿಲ್ಲೆಗಳಲ್ಲಿ ಲಭ್ಯವಿದ್ದು, ಸರ್ಕಾರದ ಉದ್ಯೋಗ ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಪ್ರಮುಖ ಹುದ್ದೆಗಳು ವಿವರ :
ಫೀಲ್ಡ್ ಅಟೆಂಡೆಂಟ್ (ಟ್ರೆಯಿನಿ) : 151
ಮೆಂಟೈನನ್ಸ್ ಅಸಿಸ್ಟೆಂಟ್ (ಇಲೆಕ್ಟ್ರಿಕಲ್) : 141
ಮೆಂಟೈನನ್ಸ್ ಅಸಿಸ್ಟೆಂಟ್ (ಮೆಕ್ಯಾನಿಕಲ್) : 305
ಬ್ಲಾಸ್ಟರ್ ಗ್ರೇಡ್-II (ಟ್ರೆಯಿನಿ) : 6
ಎಲೆಕ್ಟ್ರಿಷಿಯನ್ ಗ್ರೇಡ್-III (ಟ್ರೆಯಿನಿ) : 41
ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್ ಗ್ರೇಡ್-III : 6
HEM ಮೆಕ್ಯಾನಿಕ್ ಗ್ರೇಡ್-III : 77
HEM ಆಪರೇಟರ್ ಗ್ರೇಡ್-III (ಟ್ರೆಯಿನಿ) : 228
MCO ಗ್ರೇಡ್-III (ಟ್ರೆಯಿನಿ) : 36
QCA ಗ್ರೇಡ್-III (ಟ್ರೆಯಿನಿ) : 4
ಸಂಬಳ ವಿವರ :
ಫೀಲ್ಡ್ ಅಟೆಂಡೆಂಟ್ (ಟ್ರೆಯಿನಿ) : ₹18,000 – ₹31,850
ಮೆಂಟೈನನ್ಸ್ ಅಸಿಸ್ಟೆಂಟ್ (ಇಲೆಕ್ಟ್ರಿಕಲ್) : ₹18,000 – ₹32,940
ಮೆಂಟೈನನ್ಸ್ ಅಸಿಸ್ಟೆಂಟ್ (ಮೆಕ್ಯಾನಿಕಲ್) : ₹18,000 – ₹32,940
ಬ್ಲಾಸ್ಟರ್ ಗ್ರೇಡ್-II (ಟ್ರೆಯಿನಿ) : ₹19,000 – ₹35,040
ಎಲೆಕ್ಟ್ರಿಷಿಯನ್ ಗ್ರೇಡ್-III (ಟ್ರೆಯಿನಿ) : ₹19,000 – ₹35,040
ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್ ಗ್ರೇಡ್-III : ₹19,000 – ₹35,040
HEM ಮೆಕ್ಯಾನಿಕ್ ಗ್ರೇಡ್-III : ₹19,000 – ₹35,040
HEM ಆಪರೇಟರ್ ಗ್ರೇಡ್-III (ಟ್ರೆಯಿನಿ) : ₹19,000 – ₹35,040
MCO ಗ್ರೇಡ್-III (ಟ್ರೆಯಿನಿ) : ₹19,000 – ₹35,040
QCA ಗ್ರೇಡ್-III (ಟ್ರೆಯಿನಿ) : ₹19,000 – ₹35,040
ಶೈಕ್ಷಣಿಕ ಅರ್ಹತೆ:
* ಫೀಲ್ಡ್ ಅಟೆಂಡೆಂಟ್, ಮೆಂಟೈನನ್ಸ್ ಅಸಿಸ್ಟೆಂಟ್: ITI
* ಬ್ಲಾಸ್ಟರ್: 10ನೇ ತರಗತಿ + ITI
* ಎಲೆಕ್ಟ್ರಿಷಿಯನ್: ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್
* ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್: ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್
* HEM ಮೆಕ್ಯಾನಿಕ್/ಆಪರೇಟರ್, MCO: ಡಿಪ್ಲೊಮಾ ಇನ್ ಮೆಕ್ಯಾನಿಕಲ್/ಆಟೊಮೊಬೈಲ್ ಎಂಜಿನಿಯರಿಂಗ್
* QCA: B.Sc. ಇನ್ ರಸಾಯನಶಾಸ್ತ್ರ/ಭೂವಿಜ್ಞಾನ
ವಯೋಮಿತಿ :
* ಕನಿಷ್ಠ: 18 ವರ್ಷ
* ಗರಿಷ್ಠ: 30 ವರ್ಷ (2025 ಜೂನ್ 14ರ ಸ್ಥಿತಿಗೆ)
ವಯೋಮಿತಿ ಶಿಥಿಲಿಕೆ :
* OBC: 3 ವರ್ಷ
* SC/ST: 5 ವರ್ಷ
ಅರ್ಜಿ ಶುಲ್ಕ :
* SC/ST/PwBD/ ಮಾಜಿ ಸೈನಿಕರು/ಇಲಾಖೆಯ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
* ಇತರ ಅಭ್ಯರ್ಥಿಗಳು: ₹150/-
ಆಯ್ಕೆ ವಿಧಾನ :
* ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
* ದೈಹಿಕ ಸಾಮರ್ಥ್ಯ ಪರೀಕ್ಷೆ/ಟ್ರೇಡ್ ಟೆಸ್ಟ್
* ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ.
2. ಇಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
3. ಅರ್ಜಿ ಫಾರ್ಮ್ ಭರ್ತಿ ಮಾಡಿ, ಫೋಟೋ ಮತ್ತು ದಾಖಲೆಗಳನ್ನು ಅಟ್ಯಾಚ್ ಮಾಡಿ.
4. ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದಲ್ಲಿ).
5. ಅರ್ಜಿಯನ್ನು ಸಲ್ಲಿಸಿ ಮತ್ತು ನಂಬರನ್ನು ಸಂರಕ್ಷಿಸಿ.
ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಆರಂಭ ದಿನಾಂಕ : 25-ಮೇ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-ಜೂನ್-2025
ಈ ಅವಕಾಶವು ತಾಂತ್ರಿಕ ಕ್ಷೇತ್ರದ ಅಭ್ಯರ್ಥಿಗಳಿಗೆ ಉತ್ತಮ ಭದ್ರತೆ ಹಾಗೂ ಸರ್ಕಾರದ ಉದ್ಯೋಗದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಉತ್ತಮ ವೇದಿಕೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ವಿಳಂಬ ಮಾಡದೇ ತಕ್ಷಣವೇ ಅರ್ಜಿ ಸಲ್ಲಿಸಲು ಮುಂದಾಗಬೇಕು.
To Download Official Notification
NMDC Steel Limited Recruitment 2025
NMDC Apprentice Recruitment 2025
NMDC Executive Recruitment 2025
NMDC Steel 934 Vacancies 2025
NMDC Apprentice Walk-in Interview 2025
NMDC Executive Posts Application
NMDC Contractual Employee Recruitment
NMDC Steel Online Application 2025
NMDC Job Notification 2025





Comments