Loading..!

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Basavaraj Halli | Date:4 ಡಿಸೆಂಬರ್ 2021
not found
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಲ್ಲಿ ಖಾಲಿ ಇರುವ ಮುಖ್ಯ ತಾಂತ್ರಿಕ ಅಧಿಕಾರಿ(Chief Technology Officer), ಮುಖ್ಯ ಅಪಾಯ ನಿರ್ವಾಹಕ(Chief Risk Manager), ಡಾಟಾ ಡಿಸೈನರ್(Data Designer), ಲೀಡ್ ಬಿಐ ಡಿಸೈನರ್(Lead BI designer), ಇಟಿಎಲ್ ಡಿಸೈನರ್(ETL Designer) ಮತ್ತು ವಿಶೇಷ ಅಧಿಕಾರಿ(Specialist Officer (legal)) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕ ಡಿಸೆಂಬರ್ 2,2021 ರಿಂದ ಡಿಸೆಂಬರ್ 19,2021ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
No. of posts:  6
Application Start Date:  2 ಡಿಸೆಂಬರ್ 2021
Application End Date:  19 ಡಿಸೆಂಬರ್ 2021
Last Date for Payment:  19 ಡಿಸೆಂಬರ್ 2021
Work Location:  Across India
Selection Procedure:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ(Shortlist) ಮಾಡಿ, ನಂತರ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್, ಸ್ನಾತಕೋತ್ತರ ಪದವಿ, ಬಿ.ಟೆಕ್/ಎಂಸಿಎ ಮತ್ತು ಎಲ್ಎಲ್ಎಂ ವಿದ್ಯಾರ್ಹತೆಯನ್ನು ಜೊತೆಗೆ ಸಂಬಧಿಸಿದ ಕ್ಷೇತ್ರದಲ್ಲಿ ಅನುಭವವನ್ನು ಪಡೆದಿರಬೇಕು. 
Fee: ಅರ್ಜಿ ಸಲ್ಲಿಸಲು ಇಚ್ಚಿಸುವ ಎಲ್ಲ ಸಾಮಾನ್ಯ ಅಭ್ಯರ್ಥಿಗಳು 800/- ರೂ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳು 50/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.
Age Limit:
ದಿನಾಂಕ ಡಿಸೆಂಬರ್ 1,2021ರ ಅನ್ವಯಿಸುವಂತೆ ಅಭ್ಯರ್ಥಿಗಳು ಗರಿಷ್ಟ 62 ವರ್ಷ ವಯೋಮಿತಿ ಮೀರಿರಬಾರದು.
Pay Scale:
ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಮಾಸಿಕ 1.50 ಲಕ್ಷ ದಿಂದ 3.75 ಲಕ್ಷಗಳ ವರೆಗೆ ವೇತನ ಪಡೆಯಬಹುದು.

Comments

Murthinaik M Naik ಡಿಸೆಂ. 5, 2021, 11:14 ಪೂರ್ವಾಹ್ನ