Loading..!

ಮೈಸೂರು ವಿಶ್ವ ವಿದ್ಯಾಲಯದಲ್ಲಿ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:24 ನವೆಂಬರ್ 2019
not found
Mysore University Junior Research Fellow Recruitment :

ಮೈಸೂರು ವಿಶ್ವವಿದ್ಯಾಲಯವು ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ ವಿಭಾಗದಲ್ಲಿ (CSSEIP) ಸಂಶೋಧನಾ ಯೋಜನೆಯಡಿ ಕಿರಿಯ ಸಂಶೋಧನಾ ಸಹೋದ್ಯೋಗಿ ಹುದ್ದೆಗೆ(Junior Research fellow) ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 03 ಮೊದಲು ತಮ್ಮ ಅರ್ಜಿಗಳನ್ನು ಅಂಚೆ ಅಥವಾ ಇ ಮೇಲ್ ಮೂಲಕ ಕಳುಹಿಸಬೇಕು

ಅಂಚೆ ಮೂಲಕ ಅರ್ಜಿ ಕಳುಹಿಸಬೇಕಾದ ವಿಳಾಸ :
ಡಾ. D C ನಂಜುಂಡ,
ಸೆಂಟರ್ ಫಾರ್ ಸೋಸಿಯಲ್ ಎಕ್ಸ್ ಕ್ಲೂಷನ್ ಮತ್ತು ಇನ್ ಕ್ಲೂಷನ್ ಪಾಲಿಸಿ ಯುನಿಟ್ಸ್,
ಹುಮಾನಿಸಮ್ ಬ್ಲಾಕ್ (ಮಾನಸ ಗಂಗೋತ್ರಿ)
ಮೈಸೂರು ಯೂನಿವರ್ಸಿಟಿ, ಮೈಸೂರು-06
ಅಥವಾ
Email : anthroedit@ymail.com

ಈ ಕುರಿತು ಹೆಚ್ಚಿನ ವಿವರಗಳಿಗಾಗಿ ಯೂನಿವರ್ಸಿಟಿ ಅಧಿಕೃತ ಅಧಿಸೂಚನೆ ಮತ್ತು ಜಾಲತಾಣಕ್ಕೆ ಭೇಟಿ ನೀಡಿ
Application Start Date:  24 ನವೆಂಬರ್ 2019
Application End Date:  3 ಡಿಸೆಂಬರ್ 2019
Qualification: ಸೋಸಿಯಲ್ ಸೈನ್ಸ್ /MSW /MEd (SLET/NET ಅರ್ಹತೆಯೊಂದಿಗೆ) MA ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
Age Limit: ಎಲ್ಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷ ಮತ್ತು
SC/ST ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷವಾಗಿದೆ.
Pay Scale: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000 ರೂ ವೇತನ ನೀಡಲಾಗುತ್ತದೆ.
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments