Loading..!

🟢 ಸರ್ಕಾರಿ ಉದ್ಯೋಗ ಸುದ್ದಿ 2025: ಮೈಸೂರು ದಕ್ಷಿಣ ಸಹಕಾರಿ ಸಂಘದಲ್ಲಿ ಖಾಲಿ ಹುದ್ದೆ – ನೇರ ನೇಮಕಾತಿ
Tags: Degree
Published by: Yallamma G | Date:16 ಡಿಸೆಂಬರ್ 2025
not found

      ಮೈಸೂರು ಡಯೋಸಿಸನ್ ಎಜ್ಯುಕೇಷನಲ್ ಸೊಸೈಟಿಯಲ್ಲಿ ಶಿಕ್ಷಕರ ಉದ್ಯೋಗದ ಅವಕಾಶ ಬಂದಿದೆ! ಈ ಅನುದಾನಿತ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರ ಖಾಲಿ ಹುದ್ದೆಗಳಿಗೆ ಯೋಗ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


      ಈ ಮಾಹಿತಿ ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಉಪಯುಕ್ತವಾಗುತ್ತದೆ. ನೀವು ಶಿಕ್ಷಣ ಪದವಿ ಹೊಂದಿದ್ದರೆ ಮತ್ತು ಮೈಸೂರು ಪ್ರದೇಶದಲ್ಲಿ ಉದ್ಯೋಗ ಹುಡುಕುತ್ತಿದ್ದರೆ, ಇದು ನಿಮಗೆ ಒಳ್ಳೆಯ ಅವಕಾಶವಾಗಬಹುದು.


        ಈ ಬರಹದಲ್ಲಿ ನೀವು ಕಂಡುಕೊಳ್ಳುವುದು: ಮೊದಲಿಗೆ, ಅರ್ಜಿ ಸಲ್ಲಿಕೆಯ ಸಂಪೂರ್ಣ ಪ್ರಕ್ರಿಯೆ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳ ಪಟ್ಟಿ. ಅರ್ಜಿ ಶುಲ್ಕದ ಪಾವತಿ ವಿಧಾನ. ಅಧಿಸೂಚನೆ ಪ್ರಕಟಣೆಗೊಂಡ ದಿನದಿಂದ 21 ದಿನಗಳ ಒಳಗಾಗಿ ಒರ್ಜಿಯನ್ನು ಸಲ್ಲಿಸಬಹುದು. 


🏢 ಸಂಸ್ಥೆಯ ವಿವರ
ಸಂಸ್ಥೆಯ ಹೆಸರು: ಮೈಸೂರು ದಕ್ಷಿಣ ಸಹಕಾರಿ ಸಂಘ ನಿಯಮಿತ
ಸ್ಥಳ: ಮೈಸೂರು
ನೇಮಕಾತಿ ವಿಧ: ನೇರ ನೇಮಕಾತಿ


🎓ಅರ್ಹತಾ ಮಾನದಂಡ : ಸಹ ಶಿಕ್ಷಕರ ಹುದ್ದೆಗಾಗಿ ಅಭ್ಯರ್ಥಿಗಳು ಮಾಧ್ಯಮಿಕ ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಶಿಕ್ಷಕರ ಹುದ್ದೆಗಾಗಿ ಕನಿಷ್ಠ ಪದವಿ ಪೂರ್ಣಗೊಳಿಸಿರಬೇಕು ಮತ್ತು ಬಿ.ಎಡ್ ಪದವಿ ಅಗತ್ಯವಿರುತ್ತದೆ. ಪ್ರಕಾಶನದಲ್ಲಿ ನಮೂದಿಸಿದ ನಿರ್ದಿಷ್ಟ ವಿಷಯದ ಅರ್ಹತೆ ಇರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪಡೆದ ಪದವಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.


🎂 ವಯೋಮಿತಿ
ಕನಿಷ್ಠ ವಯಸ್ಸು: 21 ವರ್ಷ
ಗರಿಷ್ಠ ವಯಸ್ಸು: ಸಹಕಾರಿ ಸಂಘ ನಿಯಮಾನುಸಾರ
ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯಿಸುತ್ತದೆ


💰ಅರ್ಜಿ ಶುಲ್ಕ: ರೂ. 1000/- (ಒಂದು ಸಾವಿರ ಮಾತ್ರ)


📄 ಅರ್ಜಿ ಅಗತ್ಯ ದಾಖಲೆಗಳು : 
ಶೈಕ್ಷಣಿಕ ಪ್ರಮಾಣಪತ್ರಗಳ ಪ್ರತಿಗಳು
ಜನ್ಮ ದಿನಾಂಕ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ (ಇದ್ದಲ್ಲಿ)
ಆಧಾರ್ ಕಾರ್ಡ್
ಪಾಸ್‌ಪೋರ್ಟ್ ಸೈಸ್ ಫೋಟೋ


ಅರ್ಜಿ ಸಲ್ಲಿಸುವ ವಿಧಾನ : "ಕಾರ್ಯದರ್ಶಿಗಳು ದಿ ಮೈಸೂರು ಡಯೋಸಿಸನ್ ಎಜ್ಯುಕೇಷನಲ್‌ ಸೊಸೈಟಿ, ಸೈಂಟ್ ಜೋಸೆಫ್ಟ್ ಕಾಂಪ್ಲೆಕ್ಸ್, ಜಯಲಕ್ಷ್ಮಿಪುರಂ, ಮೈಸೂರು-570 012" 

ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ

To Download Official Notification

Comments